ಮೇಷ: ನಿಮ್ಮ ಆರೋಗ್ಯ ಅರಳುತ್ತದೆ. ಮನೆಯ ಪರಿಸ್ಥಿತಿಯಿಂದ ಅಸಮಾಧಾನವಾಗಬಹುದು. ಅನಗತ್ಯ ಕೆಲಸಕ್ಕಾಗಿ ಸಮಯ ಹಾಳು ಮಾಡುತ್ತೀರಿ.
ವೃಷಭ: ವಿಶ್ರಾಂತಿಗೆ ಪ್ರನುಖವಾದ ದಿನ. ಬಹಳಷ್ಟು ಮಾನಸಿಕ ಒತ್ತಡ ಅನುಭವಿಸುತ್ತೀರಿ. ಕುಟುಂಬದ ಸದಸ್ಯರೊಂದಿಗೆ ವಿಶ್ರಾಂತಿಯ ಕ್ಷಣ ಕಳೆಯುತ್ತೀರಿ.
ಮಿಥುನ: ಹಣದ ಕೊರತೆ ಮನೆಯಲ್ಲಿ ಅಪಶೃತಿಗೆ ಕಾರಣವಾಗಬಹುದು. ಬಿಡುವಿನ ವೇಖೆಯಲ್ಲಿ ಮನೆಯ ಸೌಂದರ್ಯ ಹೆಚ್ಚಿಸಲು ಪ್ರಯತ್ನಿಸಿ. ನಿಮ್ಮ ಸಂಗಾತಿಯು ನಿಮ್ಮನ್ನು ಸಂತೋಷಗೊಳಿಸಲು ಪ್ರಯತ್ನಿಸುತ್ತಾರೆ.
ಕರ್ಕಾಟಕ: ಆರೋಗ್ಯದೃಷ್ಟಿಯಿಂದ ಉತ್ತಮವಾದ ದಿನ. ಹರ್ಷಚಿತ್ತದ ಮನಸ್ಸು ಆತ್ಮವಿಶ್ವಾಸ ತರುತ್ತದೆ. ಪಾಲುದಾರರು ಮಾತು ನಡೆಸಿಕೊಡದಿದ್ದರೆ ಬೇಸರಿಸಬೇಡಿ.
ಸಿಂಹ: ವಿಪರೀತ ತಿನ್ನುವುದರ ಬಗ್ಗೆ ಎಚ್ಚರಿಕೆಯಿಂದಿರಿ. ನಿಮ್ಮ ಪ್ರೇಮಿಯ ಮಾತುಗಳಿಗೆ ತುಂಬಾ ಸಂವೇದನಾಶೀಲರಾಗಿರುತ್ತೀರಿ. ಮನೆಯ ಶಾಂತಿ ಹಾಳಾಗಬಹುದು.
ಕನ್ಯಾ: ವಿಶ್ರಾಂತಿಗೆ ಪ್ರಮುಖವಾದ ದಿನ. ಪ್ರಿಯತಮೆಯ ಜೊತೆ ಸಭ್ಯತೆಯಿಂದ ವರ್ತಿಸಿ. ಶಾಂತಿ ಇರುವ ಸ್ಥಳದಲ್ಲಿ ಸಮಯ ಕಳೆಯಲು ಬಯಸುತ್ತೀರಿ.
ತುಲಾ: ಕೆಲಸ ಒತ್ತಡ ತರಬಹುದು. ಹಾಸ್ಯದ ಪ್ರಕೃತಿ ಪರಿಸರ ಬೆಳಗಿಸುತ್ತದೆ. ಅನಗತ್ಯ ತೊಡಕುಗಳಿಂದ ದೂರ ಹೋಗಿ.
ವೃಶ್ಚಿಕ: ನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ಮನೆಯಿಂದ ಹೊರಗೆ ಹೋಗುವಾಗ ಹಿರಿಯರ ಆಶೀರ್ವಾದ ತೆಗೆದುಕೊಂಡು ಹೋಗಿ. ನಿಮ್ಮ ಅಭ್ಯಾಸವನ್ನು ಬದಲಾಯಿಸಿಕೊಳ್ಳೋದು ಒಳ್ಳೆಯದು.
ಧನಸ್ಸು: ಯಾವುದೇ ಅಜ್ಞಾತ ಮೂಲಗಳಿಂದ ಹಣ ಪಡೆಯಬಹುದು. ಕೆಲಸದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದೀತು. ಸಂಗಾತಿ ಸ್ವಾರ್ಥಿಯಂತೆ ಕಾಣಬಹುದು.
ಮಕರ: ಮನೆಗೆ ಸಂಬಂಧಿಸಿದ ಹೂಡಿಕೆ ಲಾಭದಾಯಕವಾಗಿರುತ್ತದೆ. ಹೂಡಿಕೆ ಇಂದು ಕೆಲಸದಲ್ಲಿ ಎಲ್ಲವೂ ನಿಮ್ಮ ಪರವಾಗಿ ಇರುವಂತೆ ಕಾಣುತ್ತದೆ. ನಿಮ್ಮ ಸಂಗಾತಿಯ ಪ್ರಣಯದ ಉತ್ಕಟತೆಯನ್ನು ತೋರಿಸುತ್ತದೆ.
ಕುಂಭ: ಆರೋಗ್ಯದ ಸಲುವಾಗಿ ದೀರ್ಘ ನಡಿಗೆಗೆ ಹೋಗಿ. ಹೂಡಿಕೆ ಮಾಡಿದ್ದಲ್ಲಿ ಒಳ್ಳೆಯ ಹಣ ಮಾಡುತ್ತೀರಿ. ಜೀವನಸಂಗಾತಿಯನ್ನು ಭೇಟಿಯಾದ ಮೇಲೆ ಬೇರೇನೂ ಬೇಕೆನಿಸುವುದಿಲ್ಲ.
ಮೀನ: ನಿಮ್ಮ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ. ಒಬ್ಬ ಹಳೆಯ ಸ್ನೇಹಿತರು ಸಂಜೆ ನಿಮಗೆ ಕರೆ ಮಾಡುತ್ತಾರೆ. ಸಮಯ ಮತ್ತು ಶಕ್ತಿಯನ್ನು ಇತರರಿಗೆ ಸಹಾಯ ಮಾಡಲು ವಿನಿಯೋಗಿಸಿ.


