ಮನೆಯಲ್ಲಿ ಅಲ್ಲಲ್ಲಿ ಜಿಡ್ಡುಗಟ್ಟಿದ ಕಲೆ ಇದೆಯೆ…? ಮನೆಯ ಟಾಯ್ಲೆಟ್ ಎಷ್ಟು ಶುಚಿಗೊಳಿಸಿದ್ರೂ ದುರ್ವಾಸನೆ ಬೀರುತ್ತಿದೆಯೇ…? ಚಿಂತೆ ಬಿಡಿ….ಉಡುಪಿಯ ಖ್ಯಾತ ಸಾಯಿ ಬ್ರ್ಯಾಂಡ್ ಶ್ರೀ ಸಾಯಿ ಕೆಮಿಕಲ್ ಮಳಿಗೆಯಲ್ಲಿ ನಿಮ್ಮ ಮನೆಯ ಶುಭ್ರತೆಯ ಗುಟ್ಟು ಅಡಗಿದೆ ನೋಡಿ….
1993ರಲ್ಲಿ ಸ್ಥಾಪನೆಯಾದ ಈ ಮಳಿಗೆ ಕ್ಲೀನಿಂಗ್ ಗೆ ಬೇಕಾದ ಎಲ್ಲಾ ಗೃಹೋಪಯೋಗಿ ಉತ್ಪನ್ನಗಳ ಮಾರಾಟ ಮತ್ತು ಉತ್ಪಾದನೆಗೆ ಹೆಸರುವಾಸಿಯಾಗಿದೆ. ವಿಶ್ವಾಸದ ಆಯ್ಕೆಯಾಗಿರುವ ಶ್ರೀ ಸಾಯಿ ಉತ್ಪನ್ನಗಳು ಕಡಿಮೆ ದರ, ಉತ್ತಮ ಗುಣಮಟ್ಟದಿಂದ ತನ್ನದೇ ಆದ ಬೇಡಿಕೆಯನ್ನು ಸೃಷ್ಟಿಸಿಕೊಂಡು ಗ್ರಾಹಕರ ಮನೆ ಮಾತಾಗಿದೆ.
ಟಾಯ್ಲೆಟ್ ಕ್ಲೀನರ್, ಫ್ರೆಶ್ ಆನ್ ಏರ್ ಫ್ಯೂರಿಫಯರ್, ಪೀತಾಂಬರಿ ದ್ರಾವಕಗಳು, ಏರ್ ಫ್ರೆಶನರ್, ಬಟ್ಟೆ ತೊಳೆಯುವ ಮಾರ್ಜಕಗಳು, ಬ್ಲೀಚಿಂಗ್ ಪೌಡರ್, ಡಿಶ್ ಪೌಡರ್ಸ್ ಇತ್ಯಾದಿ ಯಾವುದೇ ಶುಚಿಗೊಳಿಸುವ ಉತ್ಪನ್ನಗಳು ಇಲ್ಲಿ ಲಭ್ಯವಿದೆ. ಕಡಿಮೆ ಬೆಲೆಯಲ್ಲಿ ದೊಡ್ಡ ಪ್ರಮಾಣದ ವಸ್ತುಗಳನ್ನು ಇಲ್ಲಿ ಖರೀದಿಸಿ.
ನಿಮ್ಮ ಬಜೆಟ್ ನಲ್ಲಿ ಕ್ವಾಲಿಟಿಗೆ ರಾಜಿಯಾಗದೆ ಶಾಪಿಂಗ್ ಮಾಡಲು ಇಂದೇ ಭೇಟಿ ನೀಡಿ ಡೈಮೆಂಡ್ ಕಾಂಪ್ಲೆಕ್ಸ್, ಅಲೆವೂರು ರೋಡ್, ಉಡುಪಿ- ಮಣಿಪಾಲ
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 9844254127 ಅಥವಾ 9632476200 ಇಮೇಲ್ ಐಡಿ- sadanandaprabhu2010@gmail.com


