ಮೇಷ: ಜನರಲ್ಲಿ ಬೆರೆಯುವ ಭಯ ಧೈರ್ಯಗೆಡಿಸಬಹುದು. ಕೌಟುಂಬಿಕ ಜವಾಬ್ದಾರಿಗಳು ಹೆಚ್ಚಾಗುತ್ತದೆ. ಪ್ರೀತಿ ಮಿತಿಯಿಲ್ಲದ್ದಾಗಿದೆ.
ವೃಷಭ: ವಿಶ್ರಾಂತಿಗೆ ಸಾಕಷ್ಟು ಸಮಯ ಸಿಗುತ್ತದೆ. ನಿಮ್ಮ ಪ್ರೀತಿಪಾತ್ರರ ನಿಷ್ಠೆಯನ್ನು ಅವಮಾನಿಸಬೇಡಿ. ಜನರು ನಿಮ್ಮಿಂದ ಸಲಹೆ ಪಡೆಯುತ್ತಾರೆ.
ಮಿಥುನ: ಸಂತೋಷದ ಸುದ್ದಿ ಪಡೆಯುವ ಸಾಧ್ಯತೆ. ಕುಟುಂಬದ ಅವಶ್ಯಕತೆಗಳಿಗೆ ಹೊಂದಿಕೊಳ್ಳಲು ಯತ್ನಿಸಿ. ಸಮಯಕ್ಕಿಂತ ಹೆಚ್ಚು ಏನೂ ಇಲ್ಲ.
ಕರ್ಕಾಟಕ: ದೀರ್ಘಕಾಲೀನ ಅನಾರೋಗ್ಯದಲ್ಲಿ ಚೇತರಿಸಿಕೊಳ್ಳುತ್ತೀರಿ. ಮುಂಗೋಪಿ ವ್ಯಕ್ತಿಯ ಸಹವಾಸ ತಪ್ಪಿಸಿ. ಹಣದ ಪ್ರಯೋಜನ ಪಡೆಯುವ ಸಾಧ್ಯತೆ.
ಸಿಂಹ: ವಿಪರೀತ ತಿನ್ನುವುದರ ಬಗ್ಗೆ ಎಚ್ಚರಿಕೆಯಿಂದಿರಿ. ನಿಮ್ಮ ಪ್ರೇಮಿಯ ಮಾತುಗಳಿಗೆ ತುಂಬಾ ಸಂವೇದನಾಶೀಲರಾಗಿರುತ್ತೀರಿ. ಮನೆಯ ಶಾಂತಿ ಹಾಳಾಗಬಹುದು.
ಕನ್ಯಾ: ಆಧ್ಯಾತ್ಮಿಕತೆ ಅನುಸರಿಸಲು ಉತ್ತಮ ದಿನ. ಪತ್ನಿಗೆ ಸಹಕರಿಸಲು ಮನೆಗೆಲಸದಲ್ಲಿ ನೆರವಾಗಿ. ಪ್ರೀತಿಯ ಮನೋಭಾವದಲ್ಲಿರುತ್ತೀರಿ.
ತುಲಾ: ಆರೋಗ್ಯ ಕೈಕೊಡೋದಿಲ್ಲ. ಡೇಟ್ ಗೆ ಹೋದಾಗ ವಿವಾದಾತ್ಮಕ ವಿಷಯ ಕೆದಕುವುದನ್ನು ತಪ್ಪಿಸಿ. ಇತರರು ನೀಡಿದ ಸಲಹೆಯನ್ನು ಕೇಳಿ.
ವೃಶ್ಚಿಕ: ಆರೋಗ್ಯ ಚೆನ್ನಾಗಿರುತ್ತದೆ. ಕುಟುಂಬದ ವಯಸ್ಸಾದ ವ್ಯಕ್ತಿಯ ಆರೋಗ್ಯದಲ್ಲಿ ಏರುಪೇರಾಗಬಹುದು. ಮನೆಯ ವಿಷಯ ಕೇಳಿ ಭಾವನಾತ್ಮಕವಾಗುತ್ತೀರಿ.
ಧನಸ್ಸು: ಆರೋಗ್ಯ ಪರಿಪೂರ್ಣವಾಗಿರುತ್ತದೆ. ಭಯ ಹೋಗಲಾಡಿಸಲು ಉತ್ತಮ ದಿನ. ಪ್ರೀತಿಪಾತ್ರರು ನಿಮ್ಮಿಂದ ಏನು ಬೇಕಾದರೂ ನಿರೀಕ್ಷಿಸಬಹುದು. ನಿಮ್ಮ ಬಾಸ್ ಕೆಲಸವನ್ನು ಪ್ರಶಂಸಿಸಬಹುದು.
ಮಕರ: ಕ್ರೀಡಾ ಚಟುವಟಿಕೆಗಳನ್ನು ಆನಂದಿಸುತ್ತೀರಿ. ಕೌಟುಂಬಿಕ ಸಂತೋಷ ಕಾಣುತ್ತಿಲ್ಲ. ವೈಯಕ್ತಿಕ ಸಮಸ್ಯೆಯಿಂದ ಬಿರುಕು ಮೂಡಬಹುದು.
ಕುಂಭ: ನಿಮ್ಮ ವೆಚ್ಚಗಳನ್ನು ನಿಯಂತ್ರಿಸಲು ಪ್ರಯತ್ನಿಸಿ. ಇಂದು ತುಂಬಾ ಖರ್ಚು ಮಾಡಬೇಡಿ. ವೈವಾಹಿಕ ಜೀವನದಲ್ಲಿ ಪರಿಸ್ಥಿತಿ ನಿಮ್ಮ ಪರವಾಗಿರಬಹುದು.
ಮೀನ: ಮಕ್ಕಳು ನಿಮ್ಮ ಸಂಜೆಯನ್ನು ಉಲ್ಲಾಸವಾಗಿಸುತ್ತಾರೆ. ಕಾಳಜಿಯುಳ್ಳ ಸ್ನೇಹಿತರನ್ನು ಭೇಟಿ ಮಾಡುತ್ತೀರಿ. ಸಮಯದ ಚಕ್ರ ತುಂಬಾ ವೇಗವಾಗಿ ಓಡುತ್ತದೆ.


