ಶಿಕ್ಷಕ ವೃತ್ತಿಗೆ ಸೂಕ್ತ ತರಬೇತಿ ಪಡೆದು ಉದ್ಯೋಗ ಗಿಟ್ಟಿಸಿಕೊಳ್ಳಲು ಇದು ಸುವರ್ಣವಕಾಶ….
ಉದ್ಯೋಗ ಆಕಾಂಕ್ಷಿಗಳು ಅದ್ಭುತವಾದ ಕೌಶಲ್ಯವನ್ನು ಕಲಿಯುವುದರ ಜೊತೆಗೆ ಉಚಿತವಾಗಿ ತರಬೇತಿ ಪಡೆದು ಕಲಿತ ಕೌಶಲ್ಯತೆಯನ್ನು ಶಿಕ್ಷಕರಾಗಿ ಕಲಿಸಲು ಉತ್ತಮ ವೇದಿಕೆ ಕಲ್ಪಿಸಲಾಗುತ್ತಿದೆ.
ಮಂಗಳೂರು, ಉಡುಪಿ, ಮೂಡಬಿದ್ರೆ, ಬೆಳ್ತಂಗಡಿ ಮುಂತಾದ ಸ್ಥಳಗಳಿಗೆ ಶಿಕ್ಷಕ ವೃತ್ತಿ ನಿರ್ವಹಿಸಲು ಅಭ್ಯರ್ಥಿಗಳು ಬೇಕಾಗಿದ್ದು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿಯಲ್ಲಿ ವಿಜ್ಞಾನ ವಿಭಾಗ ಕಲಿತ ಅನುಭವ ಇದರ ಜೊತೆಗೆ ಮೇಲ್ಪಟ್ಟ ವಿದ್ಯಾರ್ಹತೆಯನ್ನು ಪೂರೈಸಿರಬೇಕು.
ಅಭ್ಯರ್ಥಿಗಳು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಉತ್ತಮ ಸಂವಹನ ಕೌಶಲ್ಯವನ್ನು ಹೊಂದಿರಬೇಕು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಬಯೋಡೇಟಾವನ್ನು 9731599064 ಅಥವಾ 7760130705 ಈ ನಂಬರಿಗೆ ಕಳುಹಿಸಬಹುದು.


