ಈಗಾಗಲೇ ಕರಾವಳಿಗರ ಮನೆಮಾತಾಗಿರುವ “ಕರಾವಳಿ ಟಿವಿ“ ನಮ್ಮ ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿ ಯುವ ಸಮುದಾಯದ ಹಿತದೃಷ್ಟಿಯಿಂದ ಪ್ರತಿ ಭಾನುವಾರ ನಿಮ್ಮ ಕರಾವಳಿ ಟಿವಿಯಲ್ಲಿ “ಉಚಿತ ಉದ್ಯೋಗ ಮಾಹಿತಿ” ಯನ್ನು ನೀಡುತ್ತೇವೆ .
ಈ ಮೂಲಕ ನಿರುದ್ಯೋಗಿ ಯುವಕರು, ಪದವೀಧರರು ಹಾಗೂ ಉದ್ಯೋಗ ಹುಡುಕುತ್ತಿರುವವರು ನಿಖರ ಹಾಗೂ ನವೀನ ಮಾಹಿತಿಯನ್ನು ಪಡೆಯಲು ಸಹಾಯವಾಗುತ್ತದೆ.
ಉಚಿತ ಉದ್ಯೋಗ ಮಾಹಿತಿಯನ್ನು ನಂಬಿಗಸ್ತ ಮೂಲಗಳಿಂದ ಸಂಗ್ರಹಿಸಿ ನೀಡಲಾಗುತ್ತದೆ. ಅಗತ್ಯ ಇರುವ ಎಲ್ಲರೂ ಇದರ ಸದುಪಯೋಗಪಡಿಸಿಕೊಳ್ಳುವಂತೆ ಕೋರುತ್ತೇವೆ.



