ಕೆ.ಎಲ್ ರಾಹುಲ್ ಭಾರತದ ಖ್ಯಾತ ಕ್ರಿಕೆಟ್ ಆಟಗಾರ. ಈಗಾಗಲೇ ಐಪಿಎಲ್ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ ತಮ್ಮದೇ ಆದ ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಇದೀಗ ಇವರು ಗಳಿಸುವ ಆದಾಯದ ಬಗ್ಗೆ ಸಖತ್ ಚರ್ಚೆಯಾಗುತ್ತಿದ್ದು ಇವರ ಗಳಿಕೆಯ ಬಗ್ಗೆ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ….
ಇವರಿಗೆ ಒಡಿಐ ಮತ್ತು ಟೆಸ್ಟ್ ಆಟಗಳಿಂದಲೂ ಕೋಟಿಗಟ್ಟಲೆ ಹಣ ಗಳಿಸುತ್ತಾರಂತೆ. ಭಾರತಕ್ಕಾಗಿ ಆಡುವ ಇಂಗಿತವನ್ನು ಈಗಾಗಲೇ ಅವರು ವ್ಯಕ್ತಪಡಿಸಿದ್ದು ತಮ್ಮ ಸ್ವಂತ ಪರಿಶ್ರಮದಿಂದ ಕೋಟಿಗಟ್ಟಲೆ ಬೆಲೆಬಾಳುವ ಆಸ್ತಿಯನ್ನೂ ಖರೀದಿಸಿದ್ದಾರೆ. ರಾಹುಲ್ ಗೆ ವರ್ಷಕ್ಕೆ ಐದು ಕೋಟಿ ರೂ ವೇತನ ಸಿಗುತ್ತದೆ.
ಇವರು ಟೆಸ್ಟ್ ಪಂದ್ಯಕ್ಕೆ ಹದಿನೈದು ಲಕ್ಷ, ಏಕದಿನಕ್ಕೆ ಆರು ಲಕ್ಷ ಮತ್ತು ಟ್ವೆಂಟಿ ಟ್ವೆಂಟಿಗೆ ಮೂರು ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡುತ್ತಾರಂತೆ. ಅಲ್ಲದೆ ಬ್ರ್ಯಾಂಡ್ ಪ್ರಚಾರದಿಂದ ಕೂಡಾ ಇವರು ಹಣ ಗಳಿಸುತ್ತಿದ್ದಾರೆ.

