ಮೇಷ: ಹಣ ಖರ್ಚು ಮಾಡುವ ಪ್ರವೃತ್ತಿಯನ್ನು ನಿಯಂತ್ರಿಸಿ. ಬಾಕಿ ಇರುವ ಯೋಜನೆಗಳು ಅಂತಿಮ ರೂಪ ಪಡೆಯುತ್ತದೆ. ಏಕಾಂತದಲ್ಲಿ ಸಮಯ ಕಳೆಯಲು ಬಯಸುತ್ತೀರಿ.
ವೃಷಭ: ಹೆಚ್ಚುವರಿ ಕೆಲಸದ ಒತ್ತಡ ಹೇರಬೇಡಿ. ಕೆಲಸಗಳನ್ನು ಇನ್ನೊಂದು ದಿನಕ್ಕೆ ವರ್ಗಾಯಿಸಿ. ಸಮಯ ವ್ಯರ್ಥ ಮಾಡದೆ ಜೀವನದ ಪಾಠ ಕಲಿಯಿರಿ.
ಮಿಥುನ: ಇಂದು ನೀವು ಚೈತನ್ಯಯುಕ್ತರಾಗಿರುತ್ತೀರಿ. ಸಾಕಷ್ಟು ಆಸಕ್ತಿದಾಯಕ ಆಮಂತ್ರಣಗಳನ್ನು ಪಡೆದುಕೊಳ್ಳುತ್ತೀರಿ. ಅಚ್ಚರಿಯ ಕೊಡುಗೆ ಇಂದು ಸಿಗಬಹುದು.
ಕರ್ಕಾಟಕ: ಮನೆಯ ಚಿಂತೆಉ ಉದ್ವೇಗ ತರಬಹುದು. ಸಂಗಾತಿಯ ಮೇಲೆ ಕೋಪ ಪ್ರದರ್ಶಿಸುತ್ತೀರಿ. ಪ್ರಮುಖ ಫೈಲ್ ಖಚಿತವಾಗಿದೆ ಎಂದು ಸ್ಪಷ್ಟವಾಗುವವರೆಗೂ ಬಾಸ್ ಗೆ ಕಳುಹಿಸಬೇಡಿ.
ಸಿಂಹ: ಮಾನಸಿಕ ಒತ್ತಡ ತರುವ ಸುಪ್ತ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಪ್ರಣಯದ ನಡತೆಗಳು ಫಲ ನೀಡುವುದಿಲ್ಲ. ಎಲ್ಲರೂ ಲಾಭ ಪಡೆಯುವ ಸಂಭವ.
ಕನ್ಯಾ: ಮೋಜಿಗಾಗಿ ಹೊರಹೋಗುವವರಿಗೆ ಸಂತೋಷ. ಹಬ್ಬದ ವಾತಾವರಣ ಉದ್ವೇಗವನ್ನು ಶಮನಗೊಳಿಸುತ್ತದೆ. ಹಣದ ಆಗಮನವು ಸಮಸ್ಯೆಗಳಿಂದ ಮುಕ್ತಗೊಳಿಸಬಹುದು.
ತುಲಾ: ಹಣದ ಪ್ರಾಮುಖ್ಯತೆ ನಿಮಗೆ ಚೆನ್ನಾಗಿ ಗೊತ್ತಿದೆ. ಯಾವುದೇ ದೊಡ್ಡ ಸಮಸ್ಯೆಯಿಂದ ಹೊರ ಬರಬಹುದು. ವಾದಕ್ಕೆ ಕಾರಣವಾಗುವ ವಿವಾದಾತ್ಮಕ ವಿಷಯಗಳನ್ನು ತಪ್ಪಿಸಿ. ಉದ್ಯಮಿಗಳಿಗೆ ಉತ್ತಮ ದಿನ.
ವೃಶ್ಚಿಕ: ವಿಶ್ರಾಂತಿ ಪಡೆಯಲು ಸಾಧ್ಯವಾಗುವ ದಿನ. ಏನು ಮಾಡಿದರೂ ಪರಿಪೂರ್ಣವಾಗಿ ಮಾಡುತ್ತೀರಿ. ಒತ್ತಡ ತುಂಬಿದ ದಿನ.
ಧನಸ್ಸು: ಹೆಚ್ಚಿನ ಕ್ಯಾಲೋರಿ ಆಹಾರ ತಪ್ಪಿಸಿ. ದಿನ ಪ್ರೀತಿಯಲ್ಲಿ ಬೀಳುವ ನಿಮ್ಮ ಸ್ವಭಾವವನ್ನು ಬದಲಿಸಿ. ಪ್ರೀತಿ ಯಾವಾಗಲೂ ಭಾವಪೂರ್ಣವಾಗಿದೆ.
ಮಕರ: ನಿಮ್ಮ ಮೌಲ್ಯಗಳೊಂದಿಗೆ ರಾಜಿಯಾಗದಂತೆ ಎಚ್ಚರ ವಹಿಸಿ. ಹಣದ ಲಾಭವಾಗುವ ಪೂರ್ತಿ ಸಾಧ್ಯತೆ. ನಿಮಗಾಗಿ ಸನಯವನ್ನು ತೆಗೆದುಕೊಳ್ಳಿ.
ಕುಂಭ: ಹೊರಾಂಗಣ ಚಟುವಟಿಕೆ ದಣಿವು ತರುತ್ತದೆ. ಒಂದು ದಿನದ ತಜೆಯ ಮೇಲೆ ಹೋಗುತ್ತಿದ್ದಲ್ಲಿ ಚಿಂತಿಸಬೇಡಿ. ಸಂಗಾತಿ ದೈವಿಕ ಬದಿಯನ್ನು ತೋರಿಸುತ್ತಾರೆ.
ಮೀನ: ದೇಹದ ನೋವಿನಿಂದ ಬಳಲುವ ಸಾಧ್ಯತೆ. ಸಾಕಷ್ಟು ವಿಶ್ರಾಂತಿ ಪಡೆದುಕೊಳ್ಳಿ. ಕುಟುಂಬದ ಕಲ್ಯಾಣಕ್ಕಾಗಿ ಕೆಲಸ ಮಾಡಿ.


