ಮೇಷ: ಡೈರಿ ಉದ್ಯಮಕ್ಕೆ ಸೇರಿರುವವರು ಆರ್ಥಿಕ ಲಾಭ ಗಳಿಸುತ್ತಾರೆ. ಪ್ರಮುಖ ಜನರೊಡನೆ ಮಾತನಾಡುವಾಗ ಕಿವಿ ಮತ್ತು ಮೂಗನ್ನು ತೆರೆದಿಡಿ. ಇತರರನ್ನು ಒಪ್ಪಿಸುವ ನಿಮ್ಮ ಸಾನರ್ಥ್ಯ ಸಮೃದ್ಧ ಲಾಭ ತಂದುಕೊಡುತ್ತದೆ.
ವೃಷಭ: ವೈಯಕ್ತಿಕ ಸಮಸ್ಯೆಗಳು ಮಾನಸಿಕ ಶಾಂತಿಯನ್ನು ಹಾಳು ಮಾಡುತ್ತದೆ. ಓದುವ ಮೂಲಕ ಮಾನಸಿಕ ವ್ಯಾಯಾಮ ಮಾಡಿಕೊಳ್ಳಿ. ಪ್ರೀತಿಪಾತ್ರರೊಂದಿಗೆ ಸಮಯವನ್ನು ಕಳೆಯಿರಿ.
ಮಿಥುನ: ಕೋಪವನ್ನು ನಿಯಂತ್ರಿಸಲು ಪ್ರಯತ್ನಿಸಿ. ಕುಟುಂಬ ಜೀವನದಲ್ಲಿ ಸಾಮರಸ್ಯ ಇರುತ್ತದೆ. ನಿಮ್ಮಲ್ಲಿ ಸಕಾರಾತ್ಮಕ ಬದಲಾವಣೆ ಬರುತ್ತದೆ.
ಕರ್ಕಾಟಕ: ನಿಮ್ಮ ಮಗುವಿನಂಥ ಸ್ವಭಾವ ಕಾಣಿಸಿಕೊಳ್ಳುತ್ತದೆ. ಪ್ರಣಯದ ನಡತೆಗಳು ಫಲ ನೀಡುವುದಿಲ್ಲ. ಮನೆಯ ಚಿಂತೆಗಳು ಉದ್ವೇಗ ತರಬಹುದು.
ಸಿಂಹ: ಆರೋಗ್ಯದ ಬಗ್ಗೆ ಸ್ವಲ್ಪ ಗಮನ ನೀಡಬೇಕು. ಹಠಮಾರಿ ವರ್ತನೆ ಮನೆಯವರಿಗೆ ನೋವುಂಟು ಮಾಡುತ್ತದೆ. ಅರ್ಧಾಂಗಿಯ ಜೊತೆ ಉತ್ತಮ ಸಮಯ ಕಳೆಯುತ್ತೀರಿ.
ಕನ್ಯಾ: ಆರೋಗ್ಯ ದೃಷ್ಟಿಯಿಂದ ಉತ್ತಮವಾದ ದಿನ. ಆರ್ಥಿಕ ವ್ಯವಹಾರಗಳನ್ನು ಎಚ್ಚರಿಕೆಯಿಂದ ನಿಭಾಯಿಸಬೇಕು. ಸಂಬಂಧಗಳ ಪುನಶ್ಚೇತನಕ್ಕೆ ಒಳ್ಳೆಯ ದಿನ.
ತುಲಾ: ಹಣದ ನಷ್ಟವಾಗುವ ಸಾಧ್ಯತೆ. ಸಂತಸದ ಪ್ರಯಾಣ ಆರಾಮ ಮತ್ತು ಸಂತೋಷ ತರುತ್ತದೆ. ಮನೆಯಿಂದ ಹೊರಗೆ ಹಿರಿಯರ ಆಶೀರ್ವಾದ ತೆಗೆದುಕೊಂಡು ಹೋಗಿ. ಮಳೆ ಪ್ರಣಯದ ದ್ಯೋತಕವಾಗಿದೆ.
ವೃಶ್ಚಿಕ: ಇತರರನ್ನು ಶ್ಲಾಘಿಸುವ ಮುಖೇನ ಅವರ ಯಶಸ್ಸನ್ನು ಆನಂದಿಸುವ ಸಾಧ್ಯತೆಗಳಿವೆ. ನಿಮ್ಮ ಗೌಪ್ಯ ಮಾಹಿತಿಯನ್ನು ಸಂಗಾತಿಯ ಜೊತೆ ಹಂಚಿಕೊಳ್ಳುವ ಮೊದಲು ಯೋಚಿಸಿ.
ಧನಸ್ಸು: ಕೋಪವನ್ನು ನಿಯಂತ್ರಿಸಲು ಪ್ರಯತ್ನಿಸಿ. ಸಮಯವನ್ನು ಸರಿಯಾಗಿ ಬಳಸಿಕೊಳ್ಳಲು ಕಲಿಯಬೇಕು. ನಿಮ್ಮ ಜೀವನಸಂಗಾತಿ ಜೊತೆ ಮತ್ತೆ ಪ್ರೀತಿಯಲ್ಲಿ ಬೀಳುತ್ತೀರಿ. ಶಾಶ್ವತವಾದ ಪ್ರೀತಿ ಒಂದು ಸೆಲೆಯಾಗಿದೆ.
ಮಕರ: ನೀವು ಹೇರಳ ಶಕ್ತಿಯನ್ನು ಹೊಂದಿರುತ್ತೀರಿ. ಕೆಲಸದ ಒತ್ತಡ ನಿಮ್ಮನ್ನು ಉದ್ವಿಗ್ನಗೊಳಿಸುತ್ತದೆ. ಮಾದಕ ಸಿಗರೇಟಿನಿಂದ ದೂರವಿರುವ ಅವಶ್ಯಕತೆಯಿದೆ.
ಕುಂಭ: ಓದುವ ಮೂಲಕ ಮಾನಸಿಕ ವ್ಯಾಯಾಮ ಮಾಡಿ. ಪ್ರಯಾಣ ಮಾಡುವ ಮನಸ್ಥಿತಿಯಲ್ಲಿರುತ್ತೀರಿ. ಪ್ರೀತಿಪಾತ್ರರ ಭಾವನೆಗಳನ್ನು ಇಂದು ಅರ್ಥ ಮಾಡಿಕೊಳ್ಳಿ.
ಮೀನ: ನಿಮ್ಮ ಪ್ರೀತಿಯ ಕನಸು ನನಸಾಗುತ್ತದೆ. ನಿಮ್ಮ ಗೆಳತಿಯ ಜೊತೆ ಅಸಭ್ಯವಾಗಿ ನಡೆದುಕೊಳ್ಳಬೇಡಿ. ಅಪರಿಮಿತ ಯಶಸ್ಸು ಸಾಧಿಸುವ ಸಾಧ್ಯತೆ.


