ಭಾರತದ ಪ್ರಸಿದ್ಧ ಮತ್ತು ಪ್ರಶಂಸಾರ್ಹ ಹಾಗೂ 50 ವರ್ಷ ಹಳೆಯದಾದ ಮಂಗಳೂರಿನ ಖ್ಯಾತ ಕಂಪೆನಿಯಲ್ಲಿ ನಿಮ್ಮ ವೃತ್ತಿ ಜೀವನದಲ್ಲಿ ಮತ್ತೊಂದು ಮಹತ್ತರ ಘಟ್ಟವೇರಲು ಸುವರ್ಣವಕಾಶ…
ಸರ್ಕಾರಿ ಅಥವಾ ಖಾಸಗಿ ಕಂಪೆನಿಯ ನಿವೃತ್ತ ಉದ್ಯೋಗಿಗಳು, ಬ್ಯಾಂಕ್ ಉದ್ಯೋಗಿಗಳು, ಪಿಂಚಣಿದಾರರು, ಉದ್ಯಮಿಗಳು, ನಿವೃತ್ತ ಯೋಧರು, ನಿವೃತ್ತ ಶಿಕ್ಷಕರು, ಗೃಹಿಣಿಯರು, ವಿತರಕರು, ವಿಮೆ ಏಜೆಂಟ್ಸ್ ಅಥವಾ ಯಾವುದೇ ಉದ್ಯೋಗದಲ್ಲಿರುವ ಅಭ್ಯರ್ಥಿಗಳು ವೃತ್ತಿರಂಗದಲ್ಲಿ ಮಹತ್ತರ ಬೆಳವಣಿಗೆ ಪಡೆಯಲು ಮಂಗಳೂರಿನಲ್ಲಿ ನೂತನ ಅವಕಾಶವನ್ನು ಒದಗಿಸಲಾಗುತ್ತಿದೆ.
30 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರು ಯಾವುದೇ ಹೂಡಿಕೆ ಇಲ್ಲದೆ ಕ್ಲಪ್ತ ಸಮಯಕ್ಕೆ ಉದ್ಯೋಗವನ್ನು ಪಡೆದುಕೊಳ್ಳಬಹುದು. ಉದ್ಯೋಗಕ್ಕೆ ಆಯ್ಕೆಯಾದ ಅಭ್ಯರ್ಥಿಗಳು ತಿಂಗಳನುಸಾರವಾಗಿ 50ರಿಂದ 2ಲಕ್ಷದವರೆಗೂ ವೇತನ ಪಡೆಯಬಹುದು. ಇದರ ಜೊತೆಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರವಾಸ, ವಿಶೇಷ ತರಬೇತಿ ಭತ್ಯೆ, ವ್ಯವಹಾರದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಲು ಪೂರಕವಾಗುವ ರೀತಿಯಲ್ಲಿ ತರಬೇತಿಗಳು, ಭಾರತದ ಐಐಎಂನಂತಹ ಖ್ಯಾತ ಸಂಸ್ಥೆಯಲ್ಲಿ ವೃತ್ತಿಪರ ತರಬೇತಿಗಳು ಇತ್ಯಾದಿ ಸೌಲಭ್ಯಗಳನ್ನು ನೀಡಲಾಗುತ್ತದೆ.
ಆಸಕ್ತರು ಇದೇ ಬರುವ ಜೂನ್ 9 ಸೋಮವಾರದಂದು ನವಭಾರತ್ ಸರ್ಕಲ್, ಕೊಡಿಯಾಲ್ ಬೈಲಿನಲ್ಲಿರುವ ಓಷಿಯನ್ ಪರ್ಲ್ ಹೊಟೇಲ್ ನಲ್ಲಿ ಆಯೋಜಿಸಿರುವ ಉದ್ಯೋಗ ಸಂಬಂಧಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಬಹುದು. ಭಾಗವಹಿಸುವವರು ಕಡ್ಡಾಯವಾಗಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲೆಗಳು, ಇತ್ತೀಚಿನ ಭಾವಚಿತ್ರ ಇತ್ಯಾದಿ ಮೂಲ ದಾಖಲೆಗಳನ್ನು ತರತಕ್ಕದ್ದು. ಹೆಚ್ಚಿನ ಮಾಹಿತಿಗೆ 8310220244 ಈ ನಂಬರಿಗೆ ಅಥವಾ 9686568279 ಇದಕ್ಕೆ ಸಂಪರ್ಕಿಸಬಹುದು.


