ಕುಂದಾಪುರ ಮತ್ತು ಬ್ರಹ್ಮಾವರದಲ್ಲಿ ಗ್ರಾಹಕರ ನೆಚ್ಚಿನ ಖ್ಯಾತ ಮಳಿಗೆಯಾಗಿರುವ ಜನನಿ ಎಂಟರ್ಪ್ರೈಸ್ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಶೋರೂಂನಲ್ಲಿ ಉದ್ಯೋಗವಕಾಶವಿದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು.
ಇಲ್ಲಿ ಸರ್ವೀಸ್ ಟೆಕ್ನಿಷಿಯನ್, ಡ್ರೈವರ್, ಡೆಲಿವರಿ ಎಕ್ಸಿಕ್ಯೂಟಿವ್ ಮತ್ತು ಬಿಲ್ಲಿಂಗ್ ಎಕ್ಸಿಕ್ಯೂಟಿವ್ ಹುದ್ದೆ ಖಾಲಿಯಿದ್ದು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗೆ 8197070262 ಈ ನಂಬರನ್ನು ಸಂಪರ್ಕಿಸಿ.

