ಕೋಟಾದಲ್ಲಿ ಸುಮಾರು 1989ರಿಂದ ಕಾರ್ಯಾಚರಿಸುತ್ತಿರುವ ಖ್ಯಾತ ವಸ್ತ್ರ ಮಳಿಗೆಗಳಲ್ಲಿ ಒಂದಾದ ಹನುಮಾನ್ ಸಿಲ್ಕ್ಸ್ ವಸ್ತ್ರ ಮಳಿಗೆಯಲ್ಲಿ ಜೂ.6ರಿಂದ ಮುಂಗಾರು ರಿಯಾಯಿತಿ ಸೇಲ್ ನಡೆಯುತ್ತಿದೆ.
ಹೊಸ ವಿನ್ಯಾಸದ ನವೀನ ಕಲೆಕ್ಷನ್ಸ್, ಟ್ರೆಂಡಿ ರೆಡಿಮೇಡ್ ಬಟ್ಟೆಗಳು, ಆಕರ್ಷಕವಾದ ವೈವಿಧ್ಯ ಸೀರೆಗಳು, ಪುರುಷರಿಗಾಗಿ ಎಲ್ಲಾ ಬಗೆಯ ವಸ್ತ್ರ ವಿನ್ಯಾಸಗಳು, ಪುಟಾಣಿಗಳಿಗೆ ಫ್ಯಾನ್ಸಿ ಡ್ರೆಸ್ ಗಳು ಇಲ್ಲಿ ಲಭ್ಯವಿದ್ದು ಬಂಪರ್ ರಿಯಾಯಿತಿಯಲ್ಲಿ ಖರೀದಿಸಿಕೊಳ್ಳಿ..
ಮದುವೆ-ಸಮಾರಂಭಗಳಿಗೆ ಬೇಕಾದ ಆಕರ್ಷಕ ಬಟ್ಟೆಗಳು, ವಿನೂತನ ಆಯ್ಕೆಗಳು, ಎಲ್ಲಾ ಬಗೆಯ ವೈವಿಧ್ಯ ಶೈಲಿ ವಸ್ತ್ರ ವಿನ್ಯಾಸಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಇಂದೇ ಭೇಟಿ ನೀಡಿ ಮುಂಗಾರು ರಿಯಾಯಿತಿ ಸೇಲ್ ನ ಪ್ರಯೋಜನ ಪಡೆಯಿರಿ.


