ಮೇಷ: ಇತರರ ಮೇಲೆ ಪ್ರಭಾವ ಬೀರಲು ತುಂಬಾ ವೆಚ್ಚ ಮಾಡಬೇಡಿ. ಕೆಲಸ ಮಾಟುವ ಬಗ್ಗೆ ಖಚಿತತೆ ಇಲ್ಲದಿದ್ದರೆ ಭರವಸೆ ನೀಡಬೇಡಿ. ಮನೆಯ ಸದಸ್ಯರಿಗೆ ಸಮಯ ನೀಡಲು ಬಯಸುವಿರಿ.
ವೃಷಭ: ವೈಯಕ್ತಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಿಮ್ಮ ಸಲಹೆ ಪಡೆದುಕೊಳ್ಳುತ್ತಾರೆ. ಹೃದಯ ಒಡೆಯುವುದನ್ನು ತಪ್ಪಿಸುತ್ತೀರಿ. ವೈವಾಹಿಕ ಜೀವನದಲ್ಲಿ ವೈಯಕ್ತಿಕ ಸ್ಥಳ ಮುಖ್ಯ.
ಮಿಥುನ: ರಕ್ತದೊತ್ತಡ ರೋಗಿಗಳ ಬಗ್ಗೆ ಸ್ವಲ್ಪ ಜಾಗ್ರತೆಯಿಂದಿರಿ. ಪ್ರೀತಿಪಾತ್ರರು ದ್ವೇಷಿಸಿದರೂ ನೀವು ಪ್ರೀತಿ ತೋರಿಸಬೇಕು. ಸಹೋದ್ಯೋಗಿಗಳನ್ನು ನಿರ್ವಹಿಸುವಾಗ ಜಾಣತನದ ಅಗತ್ಯವಿದೆ.
ಕರ್ಕಾಟಕ: ಕೆಲಸದ ವೇಳಾಪಟ್ಟಿ ವಿಶ್ರಾಂತಿಗೆ ಸಾಕಷ್ಟು ಸಮಯ ನೀಡುತ್ತದೆ. ಆರ್ಥಿಕವಾಗಿ ಲಾಭ ಪಡೆಯುವ ಸಾಧ್ಯತೆ. ಪ್ರೀತಿಪಾತ್ರರು ಒಬ್ಬರನೊಬ್ಬರು ಅರ್ಥ ಮಾಡಿಕೊಳ್ಳಲು ಸಮಯ ವ್ಯಯಿಸಬೇಕು.
ಸಿಂಹ: ಪೋಷಕರನ್ನು ನಿರ್ಲಕ್ಷಿಸೋದು ಭವಿಷ್ಯವನ್ನು ಕೆಡಿಸಬಹುದು. ಹಣವನ್ನು ಧಾರ್ಮಿಕ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಬಹುದು. ಜನರೊಡನೆ ಮಾತನಾಡುವಾಗ ಕಣ್ಣು ತೆರೆದಿಡಿ.
ಕನ್ಯಾ: ಆರೋಗ್ಯದ ಬಗ್ಗೆ ಚಿಂತಿಸಿ ಕಾಯಿಲೆಯನ್ನು ಇನ್ನಷ್ಟು ಉಲ್ಬಣವಾಗುವಂತೆ ಮಾಡಬೇಡಿ. ವೆಚ್ಚಗಳನ್ನು ನಿಯಂತ್ರಿಸಲು ಪ್ರಯತ್ನಿಸಿ. ಹೊಸ ಉದ್ಯಮಗಳು ಆಕರ್ಷಕವಾಗಿರುತ್ತದೆ.
ತುಲಾ: ಶೀಘ್ರ ಕ್ರಮ ನಿಮ್ಕನ್ನು ಪ್ರೇರೇಪಿಸುತ್ತದೆ. ಹಣಗಳಿಕೆಯ ಅವಕಾಶ ಲಾಭದಾಯಕವಾಗಿರುತ್ತದೆ. ದಿಟ್ಟ ಕ್ರಮಗಳು ಅನುಕೂಲಕರ ಲಾಭ ತರುತ್ತದೆ.
ವೃಶ್ಚಿಕ: ಇಂದು ನೀವು ಸುಲಭವಾಗಿ ಬಂಡವಾಳ ಪಡೆಯಬಹುದು. ಪ್ರೀತಿಪಾತ್ರರ ಅನಗತ್ಯ ಬೇಡಿಕೆಗಳನ್ನು ಒಪ್ಪಿಕೊಳ್ಳಬೇಡಿ. ಕೆಲವು ಸ್ನೇಹಿತರು ಮನೆಗೆ ಬರಬಹುದು.
ಧನಸ್ಸು: ಹೆಂಡತಿಯ ಜೊತೆ ಕುಟುಂಬದ ಸಮಸ್ಯೆ ಹಂಚಿಕೊಳ್ಳಿ. ನಿಮ್ಮ ಮಕ್ಕಳು ಶಾಂತಿ ಸಾಮರಸ್ಯದ ವಾತಾವರಣ ಸೃಷ್ಟಿಸುತ್ತಾರೆ. ನಿರ್ಣಾಯಕವಾದ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಮಕರ: ಒಂದು ಲಾಭಕರ ದಿನ. ಪ್ರೇಮಿಯೆಡೆಗೆ ಸೇಡು ತೀರಿಸೋದು ಫಲಪ್ರದವಲ್ಲ. ಕುಟುಂಬದ ಸದಸ್ಯರಿಗೆ ಕಾಳಜಿ ನೀಡಿ.
ಕುಂಭ: ನಿರಂತರ ಸಕಾರಾತ್ಮಕ ಚಿಂತನೆಯನ್ನು ಪ್ರಶಂಸಿಸಲಾಗುತ್ತದೆ. ಆರ್ಥಿಕ ವ್ಯವಹಾರಗಳನ್ನು ಎಚ್ಚರಿಕೆಯಿಂದ ನಿಭಾಯಿಸಬೇಕು. ಸಂಗಾತಿಯು ಇಡೀ ದಿನ ನಿಮ್ಮ ಬಗ್ಗೆ ಯೋಚಿಸುತ್ತಾರೆ.
ಮೀನ: ಯಾವುದೇ ಔಷಧ ತೆಗೆದುಕೊಳ್ಳುವ ಮೊದಲು ವೈದ್ಯರ ಸಲಹೆ ಪಡೆಯಿರಿ. ನಿಮಗಾಗಿ ಸಮಯವನ್ನು ತೆಗೆದುಕೊಳ್ಳಿ. ಪ್ರೀತಿ ನಿಮ್ಮನ್ನು ಸಂತೋಷದ ಮನೋಭಾವದಲ್ಲಿಡುತ್ತದೆ.


