ಮೇಷ: ಅದೃಷ್ಟವನ್ನು ಅವಲಂಬಿಸಬೇಡಿ. ಆರೋಗ್ಯ ಸುಧಾರಿಸಲು ಪ್ರಯತ್ನಿಸಿ. ಪ್ರಿಯತಮೆಯ ಕಠಿಣ ಪದಗಳಿಂದ ಮನಸ್ಸಿಗೆ ಬೇಸರವಾಗಬಹುದು.
ವೃಷಭ: ಆರೋಗ್ಯ ದೃಷ್ಟಿಯಿಂದ ಉತ್ತಮ ದಿನ. ಕೌಟುಂಬಿಕ ಜವಾಬ್ದಾರಿಗಳು ಹೆಚ್ಚಾಗುತ್ತದೆ. ಮನೆಯ ಕಿರಿಯರಿಗೆ ಉಪನ್ಯಾಸ ನೀಡಬಹುದು.
ಮಿಥುನ: ಒರಟು ವರ್ತನೆ ಪತ್ನಿಯೊಂದಿಗಿನ ಸಂಬಂಧ ಹಾಳು ಮಾಡಬಹುದು. ತಮಗಾಗಿ ಸಾಕಷ್ಟು ಸಮಯ ಪಡೆಯುತ್ತೀರಿ. ಸಂಗಾತಿಯ ಪ್ರೀತಿ ಭಾವಪೂರ್ಣವಾಗಿದೆ.
ಕರ್ಕಾಟಕ: ನೀವು ಇಂದು ಆರಾಮವಾಗಿ ವಿಶ್ರಾಂತಿ ಪಡೆಯಬೇಕು. ನಿಮ್ಮ ಸಂಗಾತಿ ನಿಮಗೆ ಆತ್ಮೀಯಳಾಗಿದ್ದಾಳೆ. ಪ್ರೇಮ ಧನಾತ್ಮಕ ಕಂಪನಗಳನ್ನು ತೋರಿಸುತ್ತದೆ.
ಸಿಂಹ: ಬದುಕನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಜೀವನದ ರಕ್ಷಣೆ ನಿಜವಾದ ಹೊಣೆಗಾರಿಕೆಯೆಂದು ಅರ್ಥ ಮಾಡಿಕೊಳ್ಳಿ. ಪ್ರೀತಿಪಾತ್ರರಿಗೆ ಸಮಯ ನೀಡಲು ಪ್ರಯತ್ನಿಸುವಿರಿ.
ಕನ್ಯಾ: ವಿರಾಮದ ಸಂತೋಷವನ್ನು ಅನುಭವಿಸಲಿದ್ದೀರಿ. ಮನೆಯಲ್ಲಿನ ಕೆಲವು ಬದಲಾವಣೆಗಳು ನಿಮ್ಮನ್ನು ಭಾವುಕರನ್ನಾಗಿಸಬಹುದು. ವ್ಯಕ್ತಿತ್ವದಲ್ಲಿ ಸಕಾರಾತ್ಮಕ ಭಾವನೆಗಳು ಬರುತ್ತದೆ.
ತುಲಾ: ಆರ್ಥಿಕ ಲಾಭ ಪಡೆಯುವ ಸಾಧ್ಯತೆ. ಹೊಸ ಉದ್ಯಮಗಳು ಆಕರ್ಷಕವಾಗಿರುತ್ತದೆ. ಒಳ್ಳೆಯ ಆದಾಯದ ಭರವಸೆ ಮೂಡುತ್ತದೆ.
ವೃಶ್ಚಿಕ: ಆತ್ಮವಿಶ್ವಾಸವನ್ನು ಹೆಚ್ಚಾಗಿ ಬಳಸಿಕೊಳ್ಳಲು ಪ್ರಯತ್ನಿಸಿ. ಪ್ರೀತಿಪಾತ್ರರು ನಿಮ್ಮ ಮೇಲೆ ಕೋಪಗೊಳ್ಳಬಹುದು. ಹಣಕಾಸು ಸಮಸ್ಯೆಗಳು ನಿವಾರಣೆಯಾಗುತ್ತದೆ.
ಧನಸ್ಸು: ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಹಿಂಜರಿಯದಿರಿ. ಸಮಸ್ಯೆ ನಿಭಾಯಿಸಲು ನಗು ಚೆಲ್ಲಿ. ನಿಮ್ಮ ಮನಸ್ಸಿನಲ್ಲಿ ಅನೇಕ ವಿಷಯಗಳಿರುತ್ತದೆ.
ಮಕರ: ಜಗಳಗಂಟ ವ್ಯಕ್ತಿಯಿಂದ ನಿಮ್ಮ ಮೂಡ್ ಹಾಳು ಮಾಡಿಕೊಳ್ಳಬೇಡಿ. ಸಾಧ್ಯವಾದ್ರೆ ವೈಷಮ್ಯಗಳನ್ನು ತಪ್ಪಿಸಿ. ಅನಗತ್ಯ ಕೆಲಸಕ್ಕಾಗಿ ಉಚಿತ ಸಮಯ ಹಾಳು ಮಾಡಿಕೊಳ್ಳುತ್ತೀರಿ.
ಕುಂಭ: ಅನೇಕ ದುರ್ಗುಣಗಳಿಂದ ಮುಕ್ತಿ ಹೊಂದುವ ಸಾಧ್ಯತೆ. ಪ್ರಣಯದ ಭಾವನೆಗಳಿಗೆ ಪ್ರತಿಕ್ರಿಯೆ ಸಿಗುತ್ತದೆ. ಅನವಶ್ಯಕ ಒತ್ತಡ ತೆಗೆದುಕೊಳ್ಳುವ ಅಗತ್ಯವಿಲ್ಲ.
ಮೀನ: ಆರೋಗ್ಯಪೂರ್ಣವಾಗಿರುತ್ತದೆ. ಮಕ್ಕಳಿಗಾಗಿ ಯೋಜನೆಗಳನ್ನು ಮಾಡಲು ಉತ್ತಮ ದಿನ. ಇಂದು ನಿಮ್ಮಲ್ಲಿ ಉಚಿತ ಸಮಯವಿದೆ ವಿನಿಯೋಗಿಸಿ.


