ಬ್ರಹ್ಮಾವರ ಮತ್ತು ಕುಂದಾಪುರದಲ್ಲಿ ಗ್ರಾಹಕರ ನಂಬರ್ ವನ್ ಆಯ್ಕೆಯಾಗಿರುವ ಜನನಿ ಎಂಟರ್ಪ್ರೈಸ್ ನಲ್ಲಿ ಬಹುದೊಡ್ಡ ಮಟ್ಟದ ಮಾನ್ಸೂನ್ ಉತ್ಸವ್ ನಡೆಯುತ್ತಿದೆ. ಜು.31ರವರೆಗೆ ಇರುವ ಮಳೆಗಾಲದ ಈ ಭರ್ಜರಿ ಡಿಸ್ಕೌಂಟ್ಸ್ ಮೇಳದಲ್ಲಿ ನೀವೂ ಭಾಗಿಯಾಗಿ.
ಜು.31ರವರೆಗೆ ನೀವು ಜನನಿ ಎಂಟರ್ಪ್ರೈಸ್ ನಲ್ಲಿ ಏನನ್ನು ಖರೀದಿಸಿದರೂ ಕೂಡಾ ಅದಕ್ಕೆ ವಿಶೇಷ ರಿಯಾಯಿತಿ ಇರಲಿದೆ. ಹತ್ತು ಶೇಕಡದವರೆಗೆ ಕ್ಯಾಶ್ ಬ್ಯಾಕ್, ವಿಶೇಷ ಎಕ್ಸ್ಚೇಂಜ್ ಆಫರ್, ಫ್ರೀ ಡೆಲಿವರಿ ವ್ಯವಸ್ಥೆ, ಶೂನ್ಯ ಬಡ್ಡಿದರದಲ್ಲಿ ಸುಲಭವಾಗಿ ಇಎಂಐ ಕಂತುಗಳಲ್ಲಿ ಪಾವತಿಸುವ ಸೌಲಭ್ಯ…ಈ ಎಲ್ಲವೂ ನಿಮಗಾಗಿ….
ಇಂದೇ ಭೇಟಿ ನೀಡಿ ಜನನಿ ಎಂಟರ್ಪ್ರೈಸ್, ಮಧುವನ ಕಾಂಪ್ಲೆಕ್ಸ್ ಬ್ರಹ್ಮಾವರ. ದೂರವಾಣಿ ಸಂಖ್ಯೆ 0820-2987075 ಅಥವಾ 9972013221
ಜನನಿ ಎಂಟರ್ಪ್ರೈಸ್ ಯುನಿಟಿ ಹಾಲ್ ಬಳಿ ಹಂಗಳೂರು ಕುಂದಾಪುರ. ದೂರವಾಣಿ ಸಂಖ್ಯೆ 7619473221 ಅಥವಾ 9036324221


