ಮೇಷ: ಮನೆಗೆ ಸಂಬಂಧಿಸಿದ ಹೂಡಿಕೆ ಲಾಭದಾಯಕವಾಗಿರುತ್ತದೆ. ಕೌಟುಂಬಿಕ ಒತ್ತಡ ಗಮನ ಬೇರೆಡೆಗೆ ಸೆಳೆಯದಿರಲಿ. ನಿಮ್ಮ ಒಳ್ಳೆಯ ಗುಣಗಳನ್ನು ಹೊಗಳುತ್ತಾರೆ.
ವೃಷಭ: ವ್ಯಾಯಾಮದೊಂದಿಗೆ ದಿನ ಆರಂಭಿಸಿ. ಅನಿರೀಕ್ಷಿತ ಪ್ರಣಯ ಭಾವ. ನಿಮ್ಮ ಬಗ್ಗೆ ನೀವು ಒಳ್ಳೆಯ ಅಭಿಪ್ರಾಯ ಇಟ್ಟುಕೊಳ್ಳುವುದು.
ಮಿಥುನ: ನಿಮ್ಮ ಶಕ್ತಿಯ ಮಟ್ಟ ಹೆಚ್ಚಿರುತ್ತದೆ. ಪ್ರೀತಿಪಾತ್ರರೊಡನೆ ಸಿಹಿತಿಂಡಿ ಹಂಚಿಕೊಳ್ಳುವ ಸಾಧ್ಯತೆ. ನಿಜವಾಗಿಯೂ ಭಾವನಾತ್ಮಕವಾಗಿರುತ್ತೀರಿ.
ಕರ್ಕಾಟಕ: ಪ್ರೀತಿಯ ಔನ್ನತ್ಯವನ್ನು ಅನುಭವಿಸುತ್ತೀರಿ. ಕುಟುಂಬದ ಸದಸ್ಯರು ನಿರೀಕ್ಷೆಗಳನ್ನು ಪೂರೈಸದಿರಬಹುದು. ಸಹೋದ್ಯೋಗಿಗಳ ಬೆಂಬಲ ಸ್ಥೈರ್ಯ ಹೆಚ್ಚಿರುತ್ತದೆ.
ಸಿಂಹ: ಭರವಸೆಯ ಮಾಯಾಜಾಲದಲ್ಲಿದ್ದೀರಿ. ಹಿರಿಯರಿಂದ ಸಲಹೆ ತೆಗೆದುಕೊಳ್ಳಬಹುದು. ಪ್ರೀತಿಯ ಅನುಪಸ್ಥಿತಿಯನ್ನು ಅನುಭವಿಸುತ್ತೀರಿ.
ಕನ್ಯಾ: ಸಾಮಾನ್ಯ ದೌರ್ಬಲ್ಯವಿದ್ದಾಗ ನಿರ್ಲಕ್ಷಿಸದಿರಿ. ವಿಶ್ರಾಂತಿ ಬಹಳ ಮುಖ್ಯವಾಗಿರುತ್ತದೆ. ನಿಮಗೆ ದೊರಕುವ ಅವಕಾಶವನ್ನು ಬಳಸಿಕೊಳ್ಳಿ.
ತುಲಾ: ಜನರ ಬೆಂಬಲ ನೈತಿಕ ಸ್ಥೈರ್ಯ ಹೆಚ್ಚಿಸುತ್ತದೆ. ವೃತ್ತಿಯಲ್ಲಿ ಕೌಶಲ್ಯದ ಪರೀಕ್ಷೆ ಮಾಡಿ. ಅರ್ಹರಿಗೆ ವೈವಾಹಿಕ ಮೈತ್ರಿಗಳು. ನಿಮ್ಮ ಪ್ರೇಮ ನಿಜಕ್ಕೂ ಅದ್ಭುತ. ನೀವು ಆರ್ಥಿಕ ನಷ್ಟ ಹೊಂದಬಹುದು.
ವೃಶ್ಚಿಕ: ಆರ್ಥಿಕ ತೊಂದರೆಗೊಳಗಾಗಬಹುದು. ಪ್ರೀತಿಯ ವ್ಯವಹಾರಗಳಲ್ಲಿ ಬಲವಂತ ಮಾಡುವುದನ್ನು ತಪ್ಪಿಸಿ. ಸಂಗಾತಿಯ ಒಂದು ಸುಳ್ಳಿನಿಂದ
ಧನಸ್ಸು: ಯೋಗ ಧಧ್ಯಾನದೊಂದಿಗೆ ದಿನವನ್ನು ತಪ್ಪಿಸಬಹುದು. ಪರಿಚಯದವರ ಜೊತೆ ವೈಯಕ್ತಿಕ ವಿಷಯ ಹಂಚಿಕೊಳ್ಳಬೇಡಿ. ಪ್ರಣಯದ ಭಾವನೆಗಳಿಗೆ ಪ್ರತಿಕ್ರಿಯೆ ದೊರಕುತ್ತದೆ.
ಮಕರ: ಬೆಂಬಲ ನೀಡುವ ಸ್ನೇಹಿತರು ನಿಮ್ಮನ್ನು ಸಂತೋಷವಾಗಿರಿಸುತ್ತಾರೆ. ವೆಬ್ ಡಿಸೈನರ್ ಗಳು ಒಳ್ಳೆಯ ದಿನ ಹೊಂದಿರುತ್ತಾರೆ. ಸಂಗಾತಿಯ ಜೊತೆ ವಾದಕ್ಕೆ ಇಳಿಯುತ್ತೀರಿ.
ಕುಂಭ: ಆಆರೋಗ್ಯಪೂರ್ಣವಾಗಿರುತ್ತದೆ. ನಿಮ್ಮ ಮನೆಯ ಜೀವಕ್ಕೆ ಹಾನಿಯಾಗಬಹುದು. ಪ್ರೀತಿಯಲ್ಲಿ ಏಳುಬೀಳುಗಳನ್ನು ಎದುರಿಸುವ ಧೈರ್ಯ ಹೊಂದಿರಿ.
ಮೀನ: ಮಾನಸಿಕ ದೃಢತೆಗಾಗಿ ಯೋಗ ಆರಂಭಿಸಿ. ನೀವು ನಿಮ್ಮ ಭವಿಷ್ಯವನ್ನು ಸುಧಾರಿಸಬಹುದು. ಹಣದ ಪ್ರಾಮುಖ್ಯತೆ ಏನು ಎಂಬುದನ್ನು ಅರ್ಥ ಮಾಡಿಕೊಳ್ಳುತ್ತೀರಿ.


