ಮೇಷ: ಖಿನ್ನತೆಯನ್ನು ಹೊಡೆದೋಡಿಸಿ. ಜೀವನಸಂಗಾತಿಯೊಂದಿಗೆ ಅಮೂಲ್ಯ ವಸ್ತು ಖರೀದಿಸುತ್ತೀರಿ. ಪ್ರೇಮ ಪ್ರಕರಣದ ಬಗ್ಗೆ ಜೋರಾಗಿ ಹೇಳಿಕೊಳ್ಳಬೇಡಿ.
ವೃಷಭ: ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ಹಾನಿ. ವಿಭಿನ್ನ ರೀತಿಯ ಪ್ರಣಯ ಎದುರಿಸುವ ಸಾದ್ಯತೆ. ಅಪಘಾತ ಸಂಭವಿಸುವ ಸಾಧ್ಯತೆ ಎಚ್ಚರ.
ಮಿಥುನ: ನಿಮ್ಮ ವಿಶ್ವಾಸ ಮತ್ತು ಚೈತನ್ಯ ಅಧಿಕವಾಗಿರುತ್ತದೆ. ಪ್ರೀತಿಪಾತ್ರರು ಕಿರಿಕಿರಿಗೊಂಡಂತೆ ಕಾಣುತ್ತಾರೆ. ಸಮಾಜ ಸೇವೆ ಸೆಳೆಯುತ್ತದೆ.
ಕರ್ಕಾಟಕ: ಜೀವನದೆಡೆಗೆ ಉದಾರವಾದ ಮನೋಭಾವ ಹೊಂದಿ. ಸಾಕಷ್ಟು ಹಣದ ಲಾಭ. ಕಾರಣವಿಲ್ಲದೆ ಕೆಲವರೊಂದಿಗೆ ಗೊಂದಲ ಮಾಡಿಕೊಳ್ಳುತ್ತೀರಿ.
ಸಿಂಹ: ಭರವಸೆಯ ಮಾಯಾಜಾಲದಲ್ಲಿದ್ದೀರಿ. ಹಿರಿಯರಿಂದ ಸಲಹೆ ತೆಗೆದುಕೊಳ್ಳಬಹುದು. ಪ್ರೀತಿಯ ಅನುಪಸ್ಥಿತಿಯನ್ನು ಅನುಭವಿಸುತ್ತೀರಿ.
ಕನ್ಯಾ: ಅತಿಯಾಗಿ ತಿನ್ನುವುದನ್ನು ತಪ್ಪಿಸಿ. ನಿಮ್ಮ ಧೈರ್ಯ ಪ್ರೀತಿಯನ್ನು ಗೆಲ್ಲಬಹುದು. ನಿಮ್ಮ ಪ್ರೇಮಿ ನಿಮಗೆ ಸಾಕಷ್ಟು ಪ್ರೀತಿ ನೀಡುತ್ತಾರೆ.
ತುಲಾ: ಜನರ ಬೆಂಬಲ ನೈತಿಕ ಸ್ಥೈರ್ಯ ಹೆಚ್ಚಿಸುತ್ತದೆ. ವೃತ್ತಿಯಲ್ಲಿ ಕೌಶಲ್ಯದ ಪರೀಕ್ಷೆ ಮಾಡಿ. ಅರ್ಹರಿಗೆ ವೈವಾಹಿಕ ಮೈತ್ರಿಗಳು. ನಿಮ್ಮ ಪ್ರೇಮ ನಿಜಕ್ಕೂ ಅದ್ಭುತ. ನೀವು ಆರ್ಥಿಕ ನಷ್ಟ ಹೊಂದಬಹುದು.
ವೃಶ್ಚಿಕ: ಸಕಾರಾತ್ಮಕವಾಗಿ ಆಲೋಚಿಸಿ. ದೀರ್ಘಕಾಲೀನ ಹೂಡಿಕೆಗಳನ್ನು ತಪ್ಪಿಸಿ. ಸ್ನೇಹಿತರೊಂದಿಗೆ ಆಹ್ಲಾದಕರ ಸಮಯ ಕಳೆಯಿರಿ.
ಧನಸ್ಸು: ಆರೋಗ್ಯದ ಬಗ್ಗೆ ಗಮನ ಕೊಡಿ. ಹಿರಿಯರ ಆಶೀರ್ವಾದ ಪಡೆಯಿರಿ. ವೈವಾಹಿಕ ಜೀವನದಲ್ಲಿ ಅಂತರದ ಅವಶ್ಯಕತೆಯಿದೆ.
ಮಕರ: ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳಿ. ಹಣಕಾಸು ಖಂಡಿತವಾಗಿಯೂ ವೃದ್ಧಿಯಾಗುತ್ತದೆ. ಪ್ರೀತಿಪಾತ್ರರೊಡನೆ ಪ್ರಯಾಣಕ್ಕೆ ಹೋಗುವ ಸಾಧ್ಯತೆ.
ಕುಂಭ: ನಿಮಗೇನು ಒಳ್ಳೆಯದೆಂದು ನಿಮಗೆ ಮಾತ್ರ ಗೊತ್ತು. ಹಣವನ್ನು ಸಂಗ್ರಹಿಸುವ ಬಗ್ಗೆ ಆಲೋಚಿಸಿ. ಕುಟುಂಬದ ಒಟ್ಟಾಗುವಿಕೆಯಲ್ಲಿ ನೀವೇ ಕೇಂದ್ರಬಿಂದು ಆಗಿರುತ್ತೀರಿ.
ಮೀನ: ಮಕ್ಕಳೊಡನೆ ಸ್ವಲ್ಪ ಸಮಯ ಕಳೆಯಿರಿ. ನಿಮಗೆ ದೊರಕುವ ಅವಕಾಶವನ್ನು ಉಪಯೋಗಿಸಿಕೊಳ್ಳಿ. ನಿಮ್ಮ ಮೂಡ್ ಆಫ್ ಆಗಿರುವುದರಿಂದ ಸಂಗಾತಿಯ ಮೇಲೆ ಸಿಟ್ಟಾಗಬಹುದು.


