ಬ್ರಹ್ಮಾವರದ ಆಸುಪಾಸಿನ ವಿವಿಧ ಕಂಪೆನಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಉದ್ಯೋಗವಕಾಶವಿದ್ದು ತಕ್ಷಣ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅಕೌಂಟೆಂಟ್, ಅಕೌಂಟ್ಸ್ ಅಸಿಸ್ಟೆಂಟ್, ಆಫೀಸ್ ಕ್ಲರ್ಕ್, ಟೆಲಿಕಾಲರ್, ಬಿಲ್ಲಿಂಗ್ ಡಾಟಾ ಎಂಟ್ರಿ, ಗ್ರಾಫಿಕ್ ಡಿಸೈನರ್, ವೀಡಿಯೋ ಎಡಿಟರ್ ಹುದ್ದೆಗಳು ಖಾಲಿಯಿದ್ದು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳಿಗೆ ಉತ್ತಮ ವೇತನ ಸೌಲಭ್ಯ ಇರಲಿದೆ. ಆಸಕ್ತರು 8050364397 ಅಥವಾ 7975861846 ಈ ನಂಬರಿಗೆ ಸಂಪರ್ಕಿಸಿ.


