ಮೇಷ: ಕೆಲವರು ಅವರಿಗೆ ಸಾಧ್ಯ ಇರುವುದಕ್ಕಿಂತ ಹೆಚ್ಚು ಭರವಸೆ ನೀಡುತ್ತಾರೆ. ಪ್ರೀತಿಗೆ ಮಿತಿ ಇಲ್ಲದಾಗಿದೆ. ಧಾರ್ಮಿಕ ಕಾರ್ಯಗಳಿಗೆ ಅತ್ಯುತ್ತಮ ದಿನ.
ವೃಷಭ: ನಿಮ್ಮ ಆಕಾಂಕ್ಷೆಗಳು ಭಯದಿಂದ ಹಾನಿಗೊಳ್ಳುವ ಸಾಧ್ಯತೆ. ನಿಮ್ಮ ಪ್ರಯತ್ನ ಸಫಲವಾಗುತ್ತದೆ. ನೀವು ಏನು ಮಾಡಿದರೂ ಪರಿಪೂರ್ಣವಾಗಿ ಮಾಡುತ್ತೀರಿ.
ಮಿಥುನ: ಶೀಘ್ರ ಕ್ರಮ ನಿಮ್ಕನ್ನು ಪ್ರೇರೇಪಿಸುತ್ತದೆ. ನಿಮ್ಮ ವ್ಯಕ್ತಿತ್ವವನ್ನು ಸುಧಾರಿಸುತ್ತದೆ. ಹಣದ ಬಗ್ಗೆ ವಿಶೇಷ ಗಮನಹರಿಸಿ.
ಕರ್ಕಾಟಕ: ಸಂತೃಪ್ತಿಯ ಜೀವನಕ್ಕಾಗಿ ಮಾನಸಿಕ ದೃಢತೆಯನ್ನು ಸುಧಾರಿಸಿ. ವೈವಾಹಿಕ ಜೀವನ ಸುಂದರವಾಗಿರುತ್ತದೆ. ಹಣದ ಲಾಭ ಪಡೆಯುತ್ತೀರಿ.
ಸಿಂಹ: ವಿಶ್ರಾಂತಿ ಪಡೆಯಲು ಸಾಧ್ಯವಾಗುವ ದಿನ. ಡೇಟ್ ಗೆ ಹೋದಾಗ ವಿವಾದಾತ್ಮಕ ವಿಷಯ ಕೆದಕುವುದನ್ನು ತಪ್ಪಿಸಿ. ನಿಮ್ಮ ಗುರಿಗಳನ್ನು ಬೆನ್ನೆತ್ತಲು ಒಳ್ಳೆಯ ದಿನ.
ಕನ್ಯಾ: ಹೂಡಿಕೆ ಮಾಡುವುದು ಪ್ರಯೋಜನಕಾರಿ. ಮನೆಯ ಸದಸ್ಯರು ಸಮಸ್ಯೆಗಳನ್ನು ಹಂಚಿಕೊಳ್ಳುತ್ತಾರೆ. ಉಚಿತ ಸಮಯದಲ್ಲಿ ನಿಮಗಿಷ್ಟವಾಗುವುದನ್ನು ಮಾಡುತ್ತೀರಿ.
ತುಲಾ: ಜನರ ಬೆಂಬಲ ನೈತಿಕ ಸ್ಥೈರ್ಯ ಹೆಚ್ಚಿಸುತ್ತದೆ. ವೃತ್ತಿಯಲ್ಲಿ ಕೌಶಲ್ಯದ ಪರೀಕ್ಷೆ ಮಾಡಿ. ಅರ್ಹರಿಗೆ ವೈವಾಹಿಕ ಮೈತ್ರಿಗಳು. ನಿಮ್ಮ ಪ್ರೇಮ ನಿಜಕ್ಕೂ ಅದ್ಭುತ. ನೀವು ಆರ್ಥಿಕ ನಷ್ಟ ಹೊಂದಬಹುದು.
ವೃಶ್ಚಿಕ: ಸಕಾರಾತ್ಮಕವಾಗಿ ಆಲೋಚಿಸಿ. ದೀರ್ಘಕಾಲೀನ ಹೂಡಿಕೆಗಳನ್ನು ತಪ್ಪಿಸಿ. ಸ್ನೇಹಿತರೊಂದಿಗೆ ಆಹ್ಲಾದಕರ ಸಮಯ ಕಳೆಯಿರಿ.
ಧನಸ್ಸು: ಮನೆಯಲ್ಲಿ ಕೆಲಸ ಮಾಡುವಾಗ ವಿಶೇಷ ಎಚ್ಚರ ವಹಿಸಿ. ನಿಮ್ಮ ಸಂಭಾಷಣೆಯಲ್ಲಿ ನೈಜತೆಯಿರಲಿ. ಒಳ್ಳೆಯ ಆದಾಯ ಬರುತ್ತದೆ.
ಮಕರ: ಹಣವನ್ನು ತುಂಬಾ ಸುರಕ್ಷಿತವಾಗಿಡಿ. ಪ್ರತಿಯೊಂದು ವಿಷಯದಲ್ಲಿ ಪ್ರೀತಿ ತೋರಿಸೋದು ಸರಿಯಲ್ಲ. ನಿಮ್ಮ ಮೇಲೆ ನೀವೇ ಕೋಪಗೊಳ್ಳುತ್ತೀರಿ.
ಕುಂಭ: ಬೆಂಬಲ ನೀಡುವ ಸ್ನೇಹಿತರು ನಿಮ್ಮನ್ನು ಸಂತೋಷವಾಗಿರಿಸುತ್ತಾರೆ. ಇಂದಿನಿಂದಲೇ ಹಣ ಉಳಿಸಿ. ಹಳೆಯ ಸ್ನೇಹಿತರು ಬೆಂಬಲ ನೀಡುತ್ತಾರೆ.
ಮೀನ: ಅಮೂಲ್ಯ ವಸ್ತುಗಳ ಬಗ್ಗೆ ಗಮನ ಹರಿಸಿ. ಸಂಗಾತಿ ಜೊತೆ ತಾಳ ತಪ್ಪದಿರಲಿ. ಸಂಗಾತಿಯ ಪ್ರೀತಿಯಲ್ಲಿ ಬೀಳುತ್ತೀರಿ.


