ಕೃಷ್ಣನಗರಿ ಉಡುಪಿಯಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ ಕಳೆಗಟ್ಟುತ್ತಿದೆ. ಜನ ಹಬ್ಬದ ಆಚರಣೆಗೆ ತಯಾರಿ ನಡೆಸುತ್ತಿದ್ದು, ಖರೀದಿಯ ಭರಾಟೆ ಜೋರಾಗಿದೆ. ಈ ವರ್ಷ ಹಬ್ಬಗಳ ಪರ್ವ ವಾಡಿಕೆಗಿಂತ ಸ್ವಲ್ಪ ಬೇಗನೆ ಬಂದಿದೆ
ವಿದ್ಯೆಗೆ ಬ್ರಹ್ಮನ ಅರಸಿ ಸರಸ್ವತಿ ಅದಿದೇವತೆಯಾದರೆ , ಸುಖ ಮತ್ತು ಸಂಪತ್ತುಗಳಿಗೆ ವಿಷ್ಣುವಿನ ಪತ್ನಿ ಮಹಾಲಕ್ಷ್ಮಿಯೇ ಅಧಿದೇವತೆ. ಯಾರಿಗೆ ಲಕ್ಷ್ಮಿ ಚೆನ್ನಾಗಿ ಒಳಿದಿರುತ್ತಾಳೋ ಅಂತವರ ಬಾಳು ಹಸನಾಗುತ್ತದೆ. ಇಂತಹ ಲಕ್ಷ್ಮೀದೇವಿಯನ್ನು ಪೂಜಿಸುವ ವರಮಹಾಲಕ್ಷ್ಮಿ ಹಬ್ಬದ ವಿಶೇಷ ಕೊಡುಗೆಯಾಗಿ ಉಡುಪಿಯ ಅತ್ಯಂತ ವಿಶ್ವಾಸಾಹ್ರ ಜ್ಯುವೆಲ್ಲರಿಗಳಲ್ಲಿ ಒಂದಾದ ನ್ಯೂ ನೊವೆಲ್ಟಿ ಜ್ಯುವೆಲ್ಲರ್ಸ್ ವಿಶೇಷ ಕೊಡುಗೆಯನ್ನು ಪರಿಚಯಿಸುತ್ತಿದೆ.
ಪ್ರತಿ ಗ್ರಾಂ ಚಿನ್ನಾಭರಣಗಳ ಖರೀದಿಯ ಮೇಲೆ ರೂ.400 ರ ಭರ್ಜರಿ ಡಿಸ್ಕೌಂಟ್ ನೀಡುತ್ತಿದೆ. ಅಲ್ಲದೆ ಪ್ರತಿ ಕ್ಯಾರೆಟ್ ವಜ್ರಾಭರಣ ಖರೀದಿಗೆ ರೂ.5,000 ಡಿಸ್ಕೌಂಟ್ ಅಲ್ಲದೆ ಮೇಕಿಂಗ್ ಚಾರ್ಜ್ ಮೇಲೆ 30% ಡಿಸ್ಕೌಂಟ್ ಕೂಡ ಲಭ್ಯ. ಅಲ್ಲದೆ ಪ್ರತಿ ಕೆ.ಜಿ ಬೆಳ್ಳಿಯ ಸಾಮಾಗ್ರಿಗಳ ಖರೀದಿಯ ಮೇಲೆ ರೂ. 3000 ಡಿಸ್ಕೌಂಟ್ ಕೂಡ ಲಭ್ಯ. ಅಲ್ಲದೆ ನಿಮ್ಮ ಯಾವುದೇ ಹಳೆಯ 22 ಕ್ಯಾರೆಟ್ ಚಿನ್ನದ ವಿನಿಮಯದ ಮೇಲೆ ಶೇ 100 ಮೌಲ್ಯವನ್ನು ಪಡೆಯಿರಿ.
ಈ ಮಹಾಲಕ್ಷ್ಮಿಯ ವಿಶೇಷ ಕೊಡುಗೆ ಆಗಸ್ಟ್ 8 ರಿಂದ ಆಗಸ್ಟ್ 15 ರ ವರೆಗೆ ಲಭ್ಯ. ವರಮಹಾಲಕ್ಷ್ಮಿ ಹಬ್ಬದ ಶುಭ ಗಳಿಗೆಯಲ್ಲಿ ನಿಮ್ಮ ಮನೆಗೆ ಸಂಪತ್ತನ್ನು ಕೊಂಡೊಯ್ಯಿರಿ. ಇಂದೇ ಭೇಟಿ ನೀಡಿ ಉಡುಪಿಯ ಬಡಗುಪೇಟೆಯಲ್ಲಿರುವ ನ್ಯೂ ನೊವೆಲ್ಟಿ ಜ್ಯುವೆಲ್ಲರ್ ಗೆ.


