ಕರಾವಳಿಯ ಪ್ರತಿಷ್ಠಿತ ಸಂಸ್ಥೆ ಹೋಂಡಾ ಮೆಟ್ರಿಕ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ.
ಖಾಲಿ ಇರುವ ಹುದ್ದೆಗಳ ವಿವರ
- ಸೇಲ್ಸ್ ಎಕ್ಸಿಕ್ಯೂಟಿವ್
- ಡೆಲಿವರಿ ಎಕ್ಸಿಕ್ಯೂಟಿವ್
- ಅಕೌಂಟ್ಸ್ ಅಸಿಸ್ಟೆಂಟ್
- ಸರ್ವಿಸ್ ಅಡ್ವೈಸರ್
- ಟೆಕ್ನಿಷಿಯನ್
- ಸ್ಪೇರ್ ಅಸಿಸ್ಟೆಂಟ್
ವಿದ್ಯಾಹ್ರತೆ : ಡಿಗ್ರಿ, ಡಿಪ್ಲೋಮಾ, ಪಿಯುಸಿ , ಐ ಟಿ ಐ, ಎಸ್ ಎಸ್ ಎಲ್ ಸಿ
ಆಸಕ್ತ ಅಭ್ಯರ್ಥಿಗಳು ತಕ್ಷಣ ಸಂಪರ್ಕಿಸಿ – 8277804687


