ಉಡುಪಿ – ಬ್ರಹ್ಮಾವರದ ಹೆಸರಾಂತ ಖಾಸಗಿ ಕಂಪೆನಿಯಲ್ಲಿ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ. ಪಿಯುಸಿ , ಡಿಗ್ರಿ, ಡಿಪ್ಲೋಮಾ ಆಗಿರುವ ಅಭ್ಯರ್ಥಿಗಳು ಸಂಪರ್ಕಿಸಬಹುದು.
ಖಾಲಿ ಇರುವ ಹುದ್ದೆಗಳ ವಿವರ
- ಅಕೌಂಟೆಂಟ್
- ಬಿಲ್ಲಿಂಗ್ ಎಕ್ಸಿಕ್ಯೂಟಿವ್
- ಡಾಟಾ ಎಂಟ್ರಿ ಆಪರೇಟರ್
- ಟೆಕ್ನಿಷಿಯನ್
- ಟೆಲಿಕಾಲರ್
- ರಿಸೆಪ್ಷನಿಸ್ಟ್
- ಸೂಪರ್ ವೈಸರ್.
ಆಯ್ಕೆಯಾದ ಅಭ್ಯರ್ತಿಗಳಿಗೆ ಆಕರ್ಷಕ ವೇತನ ಸೌಲಭ್ಯವಿದೆ.
ಆಸಕ್ತರು ತಕ್ಷಣ ಸಂಪರ್ಕಿಸಿ:
9148688988, 9071275778


