ಉಡುಪಿಯ ಹೆಸರಾಂತ ಖಾಸಗಿ ಕಂಪೆನಿಯಲ್ಲಿ ಟೀಂ ಲೀಡರ್ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಟೆಲಿ ಕಾಲರ್ ತಂಡವನ್ನು ಮುನ್ನಡೆಸಲು ಉತ್ತಮ ಕಮ್ಯುನಿಕೇಶನ್ ಹೊಂದಿರುವ, ಸಿಬ್ಬಂದಿ ನಿರ್ವಹಣೆಯ ಅನುಭವ ಇರುವ ಸ್ಥಳೀಯ ಅಭ್ಯರ್ಥಿಗಳಿಗೆ ಅವಕಾಶ.

ಆಯ್ಕೆಯಾದ ಅಭ್ಯರ್ಥಿಗಳಿಗೆ ಆಕರ್ಷಕ ವೇತನ ಸೌಲಭ್ಯ.
ಆಸಕ್ತರು ತಮ್ಮ ಬಯೋ ಡೇಟಾವನ್ನು ವಾಟ್ಸಾಪ್ ಮುಖಾಂತರ ಕಳುಹಿಸಿ.
9019324584

