ಹೆಸರಾಂತ ಸಂಸ್ಥೆಯೊಂದರ ಬ್ರಹ್ಮಾವರ ಮತ್ತು ಕುಂದಾಪುರದ ಆಫೀಸಿನಲ್ಲಿ ಉದ್ಯೋಗವಕಾಶವಿದ್ದು ಕೆಲಸ ಮಾಡಲು ಡಿಗ್ರಿ ಪದವಿ ಪೂರೈಸಿರುವ ಹುಡುಗಿಯರು ಬೇಕಾಗಿದ್ದಾರೆ.
ಅರ್ಹ ಮತ್ತು ಆಸಕ್ತ ಮಹಿಳಾ ಅಭ್ಯರ್ಥಿಗಳು ಅರ್ಜಿ ಹಾಕಬಹುದು. ಅಥವಾ ಈ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.
ಆಕರ್ಷಕ ವೇತನದ ಜೊತೆಗೆ ಇತರೆ ಇನ್ನಿತರ ಸೌಲಭ್ಯಗಳು ಕೂಡಾ ಇವೆ.
ಆಸಕ್ತರು ತಕ್ಷಣ 9019112723ಈ ಸಂಖ್ಯೆಯನ್ನು ಸಂಪರ್ಕಿಸಿ.


