ಕೋಟ: ಕೋಟದ ಪ್ರಖ್ಯಾತ ಜವಳಿ ಮಳಿಗೆ ಹನುಮಾನ್ ಸಿಲ್ಕ್ಸ್ ನಲ್ಲಿ ಕೆಲಸಕ್ಕೆ ಜನ ಬೇಕಾಗಿದ್ದಾರೆ. ಆಸಕ್ತ ಅಭ್ಯರ್ಥಿಗಳಿಗೆ ಇಲ್ಲಿ ಅನೇಕ ಸೌಲಭ್ಯದೊಂದಿಗೆ ಉದ್ಯೋಗವಕಾಶ ನೀಡಲಾಗುತ್ತಿದೆ.
ಸೇಲ್ಸ್ ಹುದ್ದೆಗೆ ಪುರುಷರು ಮತ್ತು ಮಹಿಳೆಯರು ಬೇಕಾಗಿದ್ದು ಆಸಕ್ತರು 9741732759 ಈ ನಂಬರಿಗೆ ತಮ್ಮ ರೆಸ್ಯೂಮ್ ನ್ನು ಕಳುಹಿಸಬಹುದು. ಹೆಚ್ಚಿನ ಮಾಹಿತಿ ಬೇಕಾದಲ್ಲಿ ಕೂಡಾ ಸಂಪರ್ಕಿಸಬಹುದು. ಸಂದರ್ಶನದ ಮುಖೇನ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಉದ್ಯೋಗದ ಜೊತೆಗೆ ಪಿಎಫ್, ಇಎಸ್ಐ, ಉಚಿತ ಊಟ ಮತ್ತು ವಾಸ್ತವ್ಯಕ್ಕೆ ಪಿಜಿ ವ್ಯವಸ್ಥೆ ಕೂಡಾ ಕಲ್ಪಿಸಲಾಗುತ್ತದೆ. ಕೋಟ, ಕುಂದಾಪುರದ ರಾಷ್ಟ್ರೀಯ ಹೆದ್ದಾರಿ 66ರ ಸಮೀಪ ಶೇಷಾದ್ರಿ ಬಿಲ್ಡಿಂಗ್ ನಲ್ಲಿ ಹನುಮಾನ್ ಸಿಲ್ಕ್ಸ್ ವಸ್ತ್ರ ಮಳಿಗೆ ಕಾರ್ಯಾಚರಿಸುತ್ತಿದೆ.


