ನಿಮ್ಮ ಮನೆಯ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ನೀಡಲಿದೆ ಮೀನಾಕ್ಷಿ ಫರ್ನಿಚರ್ಸ್& ಇಂಟೀರಿಯರ್ ಡಿಸೈನ್. ನವೀನ ವಿನ್ಯಾಸದ ಪೀಠೋಪಕರಣಗಳು ಮತ್ತು ಅಲಂಕಾರಿಕ ವಸ್ತುಗಳು ಇಲ್ಲಿ ಲಭ್ಯವಿದೆ.
ಉತ್ಕೃಷ್ಟ ಗುಣಮಟ್ಟ, ಸುದೀರ್ಘ ಬಾಳಿಕೆಯಲ್ಲಿ ಗ್ರಾಹಕರನ್ನು ಸಂತೃಪ್ತಪಡಿಸುವ ವ್ಯವಹಾರ ಮಳಿಗೆ ಇದಾಗಿದೆ. ನೀವು ಖರೀದಿಸಿದ ವಸ್ತುಗಳನ್ನು ನಿಮ್ಮ ಮನೆಗೆ ತಲುಪಿಸಲು ಫ್ರೀ ಡೆಲಿವರಿ ವ್ಯವಸ್ಥೆ ಕೂಡಾ ಇದೆ.
ಬೆಲೆಗೆ ರಾಜಿಯಾಗದ ಕ್ವಾಲಿಟಿ ವಸ್ತುಗಳು ಅತ್ಯಂತ ಕಡಿಮೆ ದರದಲ್ಲಿ ಸಿಗಲಿದೆ. ಮತ್ತೇಕೆ ತಡ ಕೂಡಲೇ ಶಾಪಿಂಗ್ ಮಾಡಿ. ಸಮರ್ಥ್ ಕಾಂಪ್ಲೆಕ್ಸ್ ಕೆನರಾ ಬ್ಯಾಂಕ್ ಹತ್ತಿರ, ರಾಷ್ಟ್ರೀಯ ಹೆದ್ದಾರಿ ೬೬ರ ಬಳಿ ತೇಕಟ್ಟೆ…
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ- 9731352979 6362690157

