ಕುಂದಾಪುರ: ಕುಂದಾಪುರದ ಹಂಗಳೂರಿನಲ್ಲಿ ಜನನಿ ಎಂಟರ್ಪ್ರೈಸ್ ಬ್ರಹ್ಮಾವರ ಇವರ ಮತ್ತೊಂದು ನೂತನ ಶೋರೂಂ (ಶಾಖೆ) ಆರಂಭವಾಗುತ್ತಿದ್ದು ಇಲ್ಲಿ ಅನೇಕ ಹುದ್ದೆಗಳಿಗೆ ನೇಮಕಾತಿ ನಡೆಸುವ ಸಲುವಾಗಿ ಬಂಪರ್ ಉದ್ಯೋಗವಕಾಶಗಳನ್ನು ನೀಡಲಾಗುತ್ತಿದೆ. ಇವರ ತಂಡವನ್ನು ಸೇರಿಕೊಳ್ಳಲು ನಿಮಗಿದೋ ಸುವರ್ಣವಕಾಶ…
ಮ್ಯಾನೇಜರ್, ಸೇಲ್ಸ್ ಎಕ್ಸಿಕ್ಯೂಟಿವ್, ಬಿಲ್ಲಿಂಗ್, ಡೆಲಿವರಿ ಎಕ್ಸಿಕ್ಯೂಟಿವ್, ಟೆಲಿಕಾಲರ್, ಡ್ರೈವರ್ಸ್, ಸರ್ವೀಸ್ ಟೆಕ್ನಿಷಿಯನ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗುತ್ತಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೂಡಲೇ ಅಪ್ಲಿಕೇಶನ್ ಹಾಕಬಹುದು.
ಹೆಚ್ಚಿನ ಮಾಹಿತಿಗೆ 9611097699 ಈ ನಂಬರನ್ನು ಅಥವಾ 9591861221 ಈ ಸಂಪರ್ಕ ಸಂಖ್ಯೆಯನ್ನು ಸಂಪರ್ಕಿಸಬಹುದು.


