ಮೇಷ: ಆರೋಗ್ಯದ ಬಗ್ಗೆ ಚಿಂತೆ ಬೇಡ. ವೈವಾಹಿಕ ಜೀವನದಲ್ಲಿ ಸಾಮರಸ್ಯವಿರದು. ನಿಮ್ಮ ಸ್ಥೈರ್ಯ ಮತ್ತು ವಿಶ್ವಾಸವನ್ನು ಜನ ಇಷ್ಟ ಪಡುತ್ತಾರೆ.
ವೃಷಭ: ಆರೋಗ್ಯಕ್ಕೆ ಆದ್ಯತೆ ನೀಡಿ. ಇಂದು ಹೂಡಿಕೆ ಮಾಡುವುದರಿಂದ ಲಾಭವಿದೆ. ಧ್ಯಾನ ಮತ್ತು ಯೋಗ ಲಾಭ ತರುತ್ತದೆ.
ಮಿಥುನ: ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಮನೆಯಲ್ಲಿ ಹಬ್ಬದ ವಾತಾವರಣ. ಇಂದು ನಿಮಗಾಗಿ ನೀವು ಸಮಯ ಮಾಡಿಕೊಳ್ಳುತ್ತೀರಿ.
ಕರ್ಕಾಟಕ: ನಗು ಎಲ್ಲಾ ಸಮಸ್ಯೆಗಳಿಗೆ ಪರಿಹಾರ. ಮಾದಕ ವ್ಯಸನ ಆರೋಗ್ಯ ಹಾಳು ಮಾಡಬಹುದು. ನಿಮ್ಮ ಪ್ರೀತಿ ಮನಸ್ಸು ಕೆಡಿಸಬಹುದು.
ಸಿಂಹ: ಚುರುಕುತನದಿಂದ ಇರುತ್ತೀರಿ. ನಿಮಗೆ ವಿಶ್ರಾಂತಿ ದಿನ. ಸಂಗಾತಿಯ ಜೊತೆ ಸಮಯ ಕಳೆಯುವುದು ಮುಖ್ಯ.
ಕನ್ಯಾ: ಆರ್ಥಿಕ ಪರಿಸ್ಥಿತಿ ಸುಧಾರಿಸುವ ಲಕ್ಷಣವಿರುತ್ತದೆ. ನಿಮ್ಮ ಹೊಸ ಆಲೋಚನೆಗಳಿಂದ ನಿಮಗೆ ಲಾಭವಿದೆ. ಕೋಪವನ್ನು ನಿಯಂತ್ರಿಸಲು ಪ್ರಯತ್ನಿಸಿ.
ತುಲಾ: ಪ್ರಯಾಣದಲ್ಲಿ ಅಮೂಲ್ಯ ವಸ್ತುಗಳ ಮೇಲೆ ಎಚ್ಚರವಿರಲಿ. ಉದ್ಯೋಗಕ್ಕಾಗಿ ಕೈಗೊಂಡ ಪ್ರಯಾಣ ಫಲಪ್ರದ. ಯಾವುದಕ್ಕೂ ಪೋಷಕರ ಅನುಮತಿ ಪಡೆದುಕೊಳ್ಳಿ.
ವೃಶ್ಚಿಕ: ಉತ್ತಮ ಸಮಯ ತುಂಬಾ ಅವಧಿ ಇರುವುದಿಲ್ಲ. ಅಗತ್ಯವಿದ್ದರೆ ಸ್ನೇಹಿತರು ನೆರವಿಗೆ ಬರುತ್ತಾರೆ. ಹಣಗಳಿಕೆಯ ಅವಕಾಶಗಳು ಲಾಭದಾಯಕವಾಗಿರುತ್ತದೆ.
ಧನಸ್ಸು: ಆರೋಗ್ಯದ ಬಗ್ಗೆ ಕಾಳಜಿ ಮುಖ್ಯ. ಚೈತನ್ಯಯುಕ್ತವಾದ ದಿನ. ಸಂಗಾತಿಯ ಜೊತೆ ಸುಂದರ ಕ್ಷಣಗಳನ್ನು ಕಳೆಯಿರಿ.
ಮಕರ: ಹಠಮಾರಿ ವ್ಯಕ್ತಿತ್ವ ಬಿಡಿ. ಸಾಹಸಕ್ಕೆ ಕೈ ಹಾಕುವ ಮೊದಲು ಯೋಚಿಸಿ. ಕ್ರೀಡೆಯಲ್ಲಿ ಆಟವಾಡಿ ಚೈತನ್ಯ ಗಳಿಸುತ್ತೀರಿ.
ಕುಂಭ: ವಾಹನ ಚಾಲನೆ ಮಾಡುವಾಗ ಜಾಗ್ರತೆ. ಸಂಗಾತಿಯ ಜೊತೆ ಕಷ್ಟ ಮರೆಯುತ್ತೀರಿ. ಭಯ ಹೋಗಲಾಡಿಸಲು ಒಳ್ಳೆಯ ಸಮಯ.
ಮೀನ: ನಿಮ್ಮ ಭವಿಷ್ಯದ ಗುರಿಯ ಬಗ್ಗೆ ಯೋಚಿಸಿ. ಟಿವಿಯಲ್ಲಿ ಚಲನಚಿತ್ರ ವೀಕ್ಷಿಸುತ್ತೀರಿ. ಭಾವನೆಯನ್ನು ನಿಯಂತ್ರಿಸಿಕೊಳ್ಳಿ.

