ದಿನ ಭವಿಷ್ಯ 12-04-2025
ಮೇಷ: ನಿಮ್ಮಲ್ಲಿ ಕೆಲವರು ಜೀವನದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ನಿಮ್ಮ ಜೀವನ ಸಂಗಾತಿ ಅಷ್ಟೊಂದು ಅದ್ಭುತವಾಗಿಲ್ಲ. ಅತಿಥಿಗಳು ಮನೆಗೆ ಆಗಮಿಸುತ್ತಾರೆ.
ವೃಷಭ: ವೈವಾಹಿಕ ಸಂಬಂಧವನ್ನು ಹಾಳು ಮಾಡಲು ಬಿಡಬೇಡಿ. ಹೊಸ ಆರ್ಥಿಕ ಒಪ್ಪಂದ ಕುದುರಿಸಲಾಗುತ್ತದೆ. ಹಬ್ಬದ ವಾತಾವರಣ ಉದ್ವೇಗವನ್ನು ಶಮನಗೊಳಿಸುತ್ತದೆ.
ಮಿಥುನ: ಮಸಾಲೆಯುಕ್ತ ಆಹಾರ ತಪ್ಪಿಸಿ. ಯಾವುದೇ ವ್ಯಕ್ತಿಗೆ ಸಾಲ ನೀಡಿದ್ದರೆ ಮರಳಿ ಪಡೆಯುವ ಸಾಧ್ಯತೆ. ನಿಮ್ಮ ಮನಸ್ಸು ಶಾಂತವಾಗಿರುತ್ತದೆ.
ಕರ್ಕಾಟಕ: ಹೆಚ್ಚಿನ ಕ್ಯಾಲೋರಿ ಆಹಾರ ತಪ್ಪಿಸಿ. ಅನಾರೋಗ್ಯ ಮನಸ್ಸಿಗೆ ಅಸಮಾಧಾನ ತರುತ್ತದೆ. ಪ್ರೀತಿಪಾತ್ರರೊಂದಿಗೆ ಸಮಯ ಕಳೆಯಿರಿ.
ಸಿಂಹ: ಕಡಿಮೆ ಚೈತನ್ಯ ಕಾಣುತ್ತೀರಿ. ಆಲ್ಕೋಹಾಲ್, ಸಿಗರೇಟ್ ಮುಂತಾದವುಗಳಿಗೆ ಹೆಚ್ಚು ಹಣ ಖರ್ಚು ಮಾಡಬೇಡಿ. ಪ್ರೀತಿಪಾತ್ರರ ತೋಳುಗಳಲ್ಲಿ ಆರಾಮವಾಗಿರಿ.
ಕನ್ಯಾ: ಅತಿಯಾಗಿ ತಿನ್ನುವುದನ್ನು ನಿಲ್ಲಿಸಿ. ಅಗತ್ಯವಿದ್ದರೆ ಸ್ನೇಹಿತರು ನಿಮ್ಮ ಮನೆಗೆ ಬರುತ್ತಾರೆ. ಜೀವನಸಂಗಾತಿ ಜೊತೆ ಪ್ರೀತಿಯಲ್ಲಿ ಬೀಳುತ್ತೀರಿ.
ತುಲಾ: ಕೆಲಸದಲ್ಲಿ ಹಿರಿಯರಿಂದ ಒತ್ತಡ. ಏಕಾಗ್ರತೆಗೆ ತೊಂದರೆ ಆಗಬಹುದು. ಸ್ನೇಹಿತರ ಜೊತೆ ಆಹ್ಲಾದಕರ ಕ್ಷಣ ಅನುಭವಿಸಿ. ಮನೆಯಲ್ಲಿ ಮ್ಯಾಚ್ ನೋಡಬಹುದು.
ವೃಶ್ಚಿಕ: ವ್ಯಾಪಾರಿಗಳು ತಮ್ಮ ಹಣವನ್ನು ಜಾಗ್ರತೆಯಿಂದಿಡಿ. ನಿಮ್ಮ ಪ್ರೇಮ ಪ್ರಕರಣದ ಬಗ್ಗೆ ಜೋರಾಗಿ ಹೇಳಿಕೊಳ್ಳಬೇಡಿ. ನಿಮ್ಮ ಸಂಗಾತಿಯ ಕಳಪೆ ಆರೋಗ್ಯ ನಿಮಗೆ ಅಡ್ಡಿಯಾಗಬಹುದು.
ಧನಸ್ಸು: ವಿಶ್ರಾಂತಿಯ ಸಲುವಾಗಿ ನಿಕಟ ಸ್ನೇಹಿತರೊಂದಿಗೆ ಸ್ವಲ್ಪ ಸಮಯ ಕಳೆಯಿರಿ. ದೀರ್ಘಕಾಲದ ಜಗಳವನ್ನು ಪರಿಹರಿಸಿಕೊಳ್ಳಿ. ಶ್ರಮ ಮತ್ತು ತಾಳ್ಮೆಯ ಮೂಲಕ ಗುರಿ ತಲುಪುತ್ತೀರಿ.
ಮಕರ: ಕೆಲಸದಲ್ಲಿ ಸ್ವಲ್ಪ ಒತ್ತಡ ಇರಬಹುದು. ಅಪರೂಪಕ್ಕೆ ಭೇಟಿ ಮಾಡುವ ಜನರನ್ನು ಸಂಪರ್ಕಿಸಲು ಒಳ್ಳೆಯ ದಿನ. ಸ್ನೇಹಿತನ ಕಾರಣದಿಂದ ದೊಡ್ಡ ಸಮಸ್ಯೆಯಲ್ಲಿ ಸಿಲುಕಿಕೊಳ್ಳುತ್ತೀರಿ.
ಕುಂಭ: ಮನರಂಜನೆ ಮತ್ತು ಮೋಜಿನ ದಿನ. ಆರ್ಥಿಕ ವ್ಯವಹಾರಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿ. ನಿಮ್ಮ ಹೆಸರು ಕೆಡಿಸಲು ಪ್ರಯತ್ನಿಸುತ್ತಾರೆ ಎಚ್ಚರ.
ಮೀನ: ಸಣ್ಣ ಉದ್ಯೋಗ ಮಾಡುವವರು ಸಲಹೆ ಪಡೆಯಬಹುದು. ಪತ್ನಿಗೆ ಭಾವನಾತ್ಮಕ ಬೆಂಬಲ ನೀಡಿ. ದೂರದ ಸಂಬಂಧಿಗಳಿಂದ ಅನಿರೀಕ್ಷಿತ ಒಳ್ಳೆಯ ಸುದ್ದಿ.


