ಉಡುಪಿ: ಉಡುಪಿಯಲ್ಲಿ ಕಾರ್ಯಾಚರಿಸುತ್ತಿರುವ ಪ್ರಖ್ಯಾತ ಕಾರುಗಳ ಶೋರೂಮ್ ನಲ್ಲಿ ಕೆಲಸಕ್ಕೆ ತಕ್ಷಣ ಜನ ಬೇಕಾಗಿದ್ದಾರೆ. ಆಸಕ್ತರು ಅರ್ಜಿ ಸಲ್ಲಿಸಬಹುದು.
ಈಗಾಗಲೇ ಖಾಲಿ ಇರುವ ಶೋರೂಂ ಸೇಲ್ಸ್ ಎಕ್ಸಿಕ್ಯೂಟಿವ್, ರಿಸೆಪ್ಶನಿಸ್ಟ್, ಕಸ್ಟಮರ್ ಸಪೋರ್ಟ್ ಎಕ್ಸಿಕ್ಯೂಟಿವ್, ಟೆಕ್ನಿಷಿಯನ್, ಹೆ.ಆರ್ ಎಕ್ಸಿಕ್ಯೂಟಿವ್, ಸರ್ವೀಸ್ ಅಡೈವಸರ್ ಇತ್ಯಾದಿ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ.
ಅತ್ಯುತ್ತಮ ವೇತನದ ಜೊತೆಗೆ ಪಿಎಫ್, ಇಎಸ್ಐ ಸೌಲಭ್ಯಗಳು ಕೂಡಾ ಇದೆ. ಹೆಚ್ಚಿನ ಮಾಹಿತಿಗೆ 9606968198 ಅಥವಾ ಈ 9071275778 ನಂಬರನ್ನು ಸಂಪರ್ಕಿಸಬಹುದು.


