ನಿಮ್ಮ ಕನಸಿನ ಕಾರನ್ನು ಖರೀದಿಸಲು ಇದೇ ಸುವರ್ಣವಕಾಶ….ಕರಾವಳಿ ಕರ್ನಾಟಕದಲ್ಲಿ ಖ್ಯಾತಿ ಗಳಿಸಿ ಅತ್ಯುತ್ತಮ ಗ್ರಾಹಕ ಸೇವೆಗೆ ಹೆಸರಾಗಲಿರುವ ಉಡುಪಿಯ `ಕರಾವಳಿ ಆಟೋಮೊಬೈಲ್ಸ್’ ನಲ್ಲಿ ವಿವಿಧ ವಿನೂತನ ಸೇವೆಗಳು ಮತ್ತು ಗ್ರಾಹಕರ ಬೇಡಿಕೆಗೆ ತಕ್ಕಂತೆ ಸೌಲಭ್ಯಗಳು ಇಲ್ಲಿ ಲಭ್ಯವಿದೆ.
ಪ್ರಮಾಣೀಕರಿಸಿದ ಎಲ್ಲಾ ಕಂಪೆನಿಯ ಯೂಸ್ಡ್ ಕಾರುಗಳ ಮಾರಾಟ, ಖರೀದಿ, ವಿನಿಮಯ ಮತ್ತು ಕಾರಿನ ಇನ್ಶುರೆನ್ಸ್ ಹೀಗೆ ವಿವಿಧ ಗುಣಮಟ್ಟದ ಸೇವೆಗಳು ಚಾಲ್ತಿಯಲ್ಲಿದೆ. ಸುಲಭ ಡಾಕ್ಯುಮೆಂಟೇಷನ್ ಜೊತೆಗೆ ಬೆಸ್ಟ್ ಕ್ವಾಲಿಟಿ ಕಾರುಗಳನ್ನು ಇಲ್ಲಿ ಖರೀದಿಸಿ. ಯಾವುದೇ ಕಮಿಷನ್ ಮತ್ತು ಮಧ್ಯವರ್ತಿಗಳ ಭಯವಿಲ್ಲದೆ ನೇರಾ ನೇರಾ ಶುದ್ಧ ವ್ಯವಹಾರ ಮಾಡಿ.
ಐದು ವರ್ಷಗಳ ವ್ಯಾರಂಟಿ ಜೊತೆಗೆ ಗ್ರಾಹಕರಿಗೆ ಪೂರಕವಾಗುವ ಇನ್ನಿತರ ಸೌಲಭ್ಯಗಳನ್ನು ಪಡೆಯಿರಿ. ನಿಮ್ಮ ಯಾವುದೇ ಕಂಪೆನಿಯ ಕಾರ್ ಆಗಿದ್ರೂ ಕೂಡಾ ಕೇವಲ ಒಂದೇ ಗಂಟೆಯಲ್ಲಿ ಮಾರಾಟ ಮಾಡಿ…ಕರಾವಳಿ ಆಟೋಮೊಬೈಲ್ಸ್ ಶೋರೂಂನಲ್ಲಿ ಸರ್ಕಾರ ಶಿಫಾರಸ್ಸು ಮಾಡಿದ ಸುರಕ್ಷತೆ ಕ್ರಮದ ಜೊತೆಗೆ ಖಚಿತವಾದ ದರದಲ್ಲಿ ಶಾಪಿಂಗ್ ಮಾಡಿ….
ಹಾಗಾದ್ರೆ ಇನ್ನೇಕೆ ತಡ…..ನಿಮ್ಮ ಆದ್ಯತೆಗೆ ತಕ್ಕಂತೆ ಕಾರು ಖರೀದಿಸಲು ಇಂದೇ ಭೇಟಿ ನೀಡಿ ವಿಶಾಲ್ ಮೆಗಾ ಮಾರ್ಟ್ ಎದುರುಗಡೆ, ಗುಂಡಿಬೈಲ್, ಕಲ್ಸಂಕ ರಸ್ತೆ ಉಡುಪಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 8050092644 ಅಥವಾ 8204050680



