ಉಡುಪಿ: ಇಲ್ಲಿನ ಖ್ಯಾತ ತರಬೇತಿ ಸಂಸ್ಥೆಯಾದ ಶಿಕ್ಷಾದಲ್ಲಿ ನಿಮ್ಮ ಅದ್ಭುತ ವೃತ್ತಿ ಜೀವನವನ್ನು ಆರಂಭಿಸಲು ಸೂಕ್ತವಾದ ತರಬೇತಿ ನೀಡುತ್ತಿದ್ದು ಇಲ್ಲಿ ಈಗಾಗಲೇ ಪ್ರಸ್ತುತ ವರ್ಷದ ದಾಖಲಾತಿ ಆರಂಭಗೊಂಡಿದೆ.
ಕೇವಲ ಕೆಲವೇ ಸೀಟುಗಳು ಇಲ್ಲಿ ಲಭ್ಯವಿದ್ದು ಮಹಿಳಾ ಅಭ್ಯರ್ಥಿಗಳು ಈ ತರಬೇತಿ ಸಂಸ್ಥೆಯಲ್ಲಿ ಶಿಕ್ಷಕ ವೃತ್ತಿಗೆ ಪೂರಕವಾದ ತರಬೇತಿಯನ್ನು ಪಡೆದುಕೊಳ್ಳಬಹುದು.
ತರಬೇತಿ ಪಡೆದ ಅಭ್ಯರ್ಥಿಗಳಿಗೆ ನೂರು ಶೇಕಡ ಉದ್ಯೋಗವಕಾಶವನ್ನು ಪಡೆದುಕೊಳ್ಳಬಹುದು. ದ್ವಿತೀಯ ಪಿಯುಸಿ ಅಥವಾ ಪದವಿ ಪೂರೈಸಿದ ಪದವೀಧರರು ತರಬೇತಿ ಪಡೆಯಲು ದಾಖಲಾತಿ ಪಡೆದುಕೊಳ್ಳಬಹುದು.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 9880093063 ಈ ನಂಬರಿಗೆ ಅಥವಾ myshikshainstitute@gmail.com ಈ ಇಮೇಲ್ ನ್ನು ಸಂಪರ್ಕಿಸಬಹುದು. ಇನ್ನು ಹೆಚ್ಚಿನ ಮಾಹಿತಿಗೆ ಎರಡನೇ ಮಹಡಿ, ರಮೇಶ್ ಭಟ್ ಕಾಂಪ್ಲೆಕ್ಸ್, ವೈಕುಂಠ ಬಾಳಿಗ ಕಾನೂನು ಕಾಲೇಜು ಎದುರುಗಡೆ ಕುಂಜಿಬೆಟ್ಟು ಉಡುಪಿ ಇಲ್ಲಿಗೆ ಭೇಟಿ ನೀಡಬಹುದು.


