ಚಿನ್ನಾಭರಣಗಳ ಬೆಲೆ ಜಾಸ್ತಿ ಆಗಿದೆ….ಗೋಲ್ಡ್ ಖರೀದಿಸಲು ಏನ್ ಮಾಡೋದು ಅಂತ ಯೋಚಿಸ್ತಿದ್ದೀರಾ…? ಈ ಮದುವೆ ಸೀಸನ್ ನಲ್ಲಿ ನಿಮ್ಮ ಬಜೆಟ್ ಗೆ ಸರಿ ಹೊಂದುವಂತೆ ನವೀನ ವಿನ್ಯಾಸದ ಆಭರಣಗಳನ್ನು ಹುಡುಕುತ್ತಿದ್ದೀರಾ….ಹಾಗಾದ್ರೆ ತಡ ಯಾಕೆ…? ಗ್ರಾಹಕರ ನೆಚ್ಚಿನ ಆಭರಣ ಮಳಿಗೆ ಮಾರುತಿ ಜ್ಯುವೆಲ್ಲರ್ಸ್ ಗೆ ಭೇಟಿ ನೀಡಿ..
ಕುಂದಾಪುರ, ಭಟ್ಕಳ ಮತ್ತು ಉಡುಪಿಯಲ್ಲಿ ಇವರ ಮೂರು ಶಾಖೆಗಳಿದೆ. ಇನ್ನು ಅಕ್ಷಯ ತೃತೀಯ ದಿನ ಇಲ್ಲಿಗೆ ಭೇಟಿ ನೀಡಿದ್ರೆ ಬಂಪರ್ ಆಫರ್ ಪಡೆದುಕೊಳ್ಳಬಹುದು. ನೀವು ಖರೀದಿಸುವ ಪ್ರತೀ ಗ್ರಾಂ ಚಿನ್ನಾಭರಣಗಳ ಖರೀದಿಗೆ 500ರೂ ಡಿಸ್ಕೌಂಟ್ ಕೂಡಾ ಪಡೆಯಬಹುದು. ನೀವು ಮದುಮಗಳಿಗಾಗಿ ಅಥವಾ ನಿಮಗೊಪ್ಪುವಂತಹ ನೂತನ ಶೈಲಿಯ ಆಭರಣ ಖರೀದಿಗೆ ಮಾರುತಿ ಜ್ಯುವೆಲ್ಲರ್ಸ್ ಉತ್ತಮ ಆಯ್ಕೆ. ಟ್ರೆಂಡ್ ಗೆ ಪೂರಕವಾಗಿ ವಿಭಿನ್ನ ಶೈಲಿಯ ಚಿನ್ನಾಭರಣಗಳು, ಆ್ಯಂಟಿಕ್ ಜ್ಯುವೆಲ್ಲರಿ ಕಲೆಕ್ಷನ್ಸ್ ಗಳನ್ನು ನೀವು ಇಲ್ಲಿ ನೋಡಬಹುದು.
ಮದುವೆ ಸಮಾರಂಭಗಳಿಗೆ ಭರ್ಜರಿ ಶಾಪಿಂಗ್ ಮಾಡಲು ಇಂದೇ ಭೇಟಿ ನೀಡಿ ಮಾರುತಿ ಜ್ಯುವೆಲ್ಲರ್ಸ್ ಕನಕದಾಸ್ ರೋಡ್ ಉಡುಪಿ. ಇವರ ನವೀನ ಆಯ್ಕೆ ನೋಡಲು ಸಾಮಾಜಿಕ ಜಾಲತಾಣದಲ್ಲಿ ಕೂಡಾ ಫಾಲೋ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಉಡುಪಿ- 7349210190, 6364402834
ಕುಂದಾಪುರ- 7892692595
ಭಟ್ಕಳ- 9916317816


