ಮೇಷ: ಗಾಳಿಯಲ್ಲಿ ಮನೆ ಕಟ್ಟುವಲ್ಲಿ ನಿಮ್ಮ ಸಮಯ ವ್ಯರ್ಥ ಮಾಡಬೇಡಿ. ನಗುವಿಗೆ ಧ್ವನಿಯಿಲ್ಲ. ಸಂಶಯಾಸ್ಪದ ಹಣಕಾಸು ವ್ಯವಹಾರಗಳಲ್ಲಿ ಸಿಲುಕಿಗೊಳ್ಳದಂತೆ ಎಚ್ಚರಿಕೆ ವಹಿಸಿ.
ವೃಷಭ: ನಿಮ್ಮ ವಿಶ್ವಾಸ ಬೆಳೆಯುತ್ತದೆ. ಪ್ರಗತಿ ನಿಶ್ಚಿತ. ಪ್ರೀತಿ ಎಲ್ಲದಕ್ಕೂ ಪರ್ಯಾಯವಾಗಿದೆ. ಬಿಡುವಿರದ ಕಾರ್ಯಕ್ರಮದ ಹೊರತಾಗಿಯೂ ಆರೋಗ್ಯ ಚೆನ್ನಾಗಿರುತ್ತದೆ.
ಮಿಥುನ: ಸ್ನೇಹಿತರ ಜೊತೆ ಸಂತೋಷ ಹಂಚಿಕೊಳ್ಳಬಹುದು. ಪತ್ನಿಯೊಂದಿಗೆ ಶಾಪಿಂಗ್ ನ್ನು ಅತಿಯಾಗಿ ಅನುಭವಿಸುತ್ತೀರಿ. ಪ್ರೇಮಿಯ ಜೊತೆ ಹೊರಗೆ ಹೋದಾಗ ವರ್ತನೆಯಲ್ಲಿ ನೈಜತೆಯಿರಲಿ.
ಕರ್ಕಾಟಕ: ಗರ್ಭಿಣಿಯರಿಗೆ ಉತ್ತಮ ದಿಮವಲ್ಲ. ಹಣದ ಪರಿಸ್ಥಿತಿ ಪರಿಶೀಲಿಸಿ. ವೆಚ್ಚಗಳ ಮೇಲೆ ಮಿತಿ ಹೇರಿ.
ಸಿಂಹ: ಸೃಜನಶೀಲ ಕೆಲಸ ನಿಮ್ಮನ್ನು ಶಾಂತವಾಗಿರಿಸುತ್ತದೆ. ಕುಟುಂಬಕ್ಕೆ ಸೂಕ್ತ ಸಮಯ ನೀಡಿ. ಒಂದು ಸುಂದರ ಅಚ್ಚರಿ ಪಡೆಯುತ್ತೀರಿ.
ಕನ್ಯಾ: ಬಾಲದಯದ ನೆನಪು ಆವರಿಸಿಕೊಳ್ಳುತ್ತದೆ. ಮಾನಸಿಕ ಒತ್ತಡ ಎನಿಸಬಹುದು. ನಿಮ್ಮ ಹಿರಿಯರನ್ನು ಲಘುವಾಗಿ ತೆಗೆದುಕೊಳ್ಳಬೇಡಿ.
ತುಲಾ: ಜೀವನದ ಒತ್ತಡಗಳಿಂದ ಶಮನ ಪಡೆಯುತ್ತೀರಿ. ಜೀವನಶೈಲಿ ಬದಲಿಸಲು ಸರಿಯಾದ ಸಮಯ. ಪರ್ಸ್ ಕಳೆದುಕೊಳ್ಳುವ ಸಾಧ್ಯತೆ.
ವೃಶ್ಚಿಕ: ನಿಮ್ಮ ಭಾವನೆಗಳನ್ನು ನಿಯಂತ್ರಿಸಬೇಕು. ಹಣದ ಲಾಭ ಪಡೆಯಬಹುದು. ಅಪರಿಚಿತ ವ್ಯಕ್ತಿಗಳೊಂದಿಗೆ ಮಾತನಾಡುವುದು ಸರಿಯಲ್ಲ.
ಧನಸ್ಸು: ಕೊಲೆಸ್ಟ್ರಾಲ್ ಇರುವ ಆಹಾರ ತಿನ್ನಬೇಡಿ. ಹಣವನ್ನು ಉಳಿಸುವ ಬಯಕೆ ಪೂರ್ಣಗೊಳ್ಳಬಹುದು. ಅಚ್ಚುಮೆಚ್ಚಿನವರನ್ನು ಕ್ಷಮಿಸಲು ಮರೆಯಬೇಡಿ.
ಮಕರ: ಯೋಗ ಮತ್ತು ಧ್ಯಾನ ನಿಮಗೆ ಬಂಡವಾಳ. ಪ್ರೇಮ ಪಯಣ ಮಧುರವಾಗಿದ್ದರೂ ಅಲ್ಪವಾಗಿರುತ್ತದೆ. ಕಚೇರಿಯಲ್ಲಿ ಉತ್ತಮ ಫಲಿತಾಂಶ ಪಡೆಯುವುದಿಲ್ಲ.
ಕುಂಭ: ಸ್ನೇಹಿತರು, ಸಂಬಂಧಿಗಳೊಡನೆ ಆನಂದಿಸಿ. ಸಂತೋಷವನ್ನು ಹಂಚಿಕೊಳ್ಳಿ. ಇಂದು ಜನರು ಹೊಗಳುತ್ತಾರೆ. ಕಚೇರಿಯಲ್ಲಿ ಕೆಲಸ ಬೇಗ ಮುಗಿಯುತ್ತದೆ.
ಮೀನ: ವ್ಯಾಯಾಮ ಕೈ ಬಿಡಬೇಡಿ. ಪ್ರೀತಿಯಲ್ಲಿ ನಿಮಗೆ ಅದೃಷ್ಟದ ದಿನ. ವೃತ್ತಿಯಲ್ಲಿ ಸ್ವಂತ ನಿರ್ಧಾರ ಮಾಡಿ.


