ಗ್ರಾಹಕರ ವಿಶ್ವಾಸಾರ್ಹ ಮತ್ತು ನೆಚ್ಚಿನ ಆಯ್ಕೆಯಾಗಿರುವ ಯುನೈಟೆಡ್ ಟೊಯೋಟಾ ತನ್ನದೇ ಆದ ಸಂತೃಪ್ತ ಗ್ರಾಹಕರನ್ನು ಒಳಗೊಂಡಿದೆ. ಈ ವಾಹನ ಮಳಿಗೆಯಲ್ಲಿ ಅನೇಕ ಜನರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಉಡುಪಿ, ಕುಂದಾಪುರ, ಕಾರ್ಕಳ, ಮುರುಡೇಶ್ವರದಲ್ಲಿರುವ ಇವರ ಶೋರೂಂನಲ್ಲಿ ಖಾಲಿ ಇರುವ ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಉಡುಪಿಯ ಭಾಗದಲ್ಲಿ ಬರುವ ಬ್ರಹ್ಮಾವರ-ಸಾಸ್ತಾನ, ಶಿರ್ವ-ಕಟಪಾಡಿ, ಬೈಲೂರು-ಪರ್ಕಳ, ಪೆರ್ಡೂರು-ಹಿರಿಯಡ್ಕ, ಪಡುಬಿದ್ರಿ-ಉಚ್ಚಿಲ, ಮಲ್ಪೆ-ಸಂತೆಕಟ್ಟೆ, ಬಾರ್ಕೂರು-ಬಿದ್ಕಲ್ ಕಟ್ಟೆ, ಮಣಿಪಾಲ ಮತ್ತು ಕುಂದಾಪುರದ ಶಿರ್ಡೂರು, ಸಿದ್ಧಾಪುರ, ಕೊಲ್ಲೂರಿನಲ್ಲಿ ಮತ್ತು ಕಾರ್ಕಳದ ಬೆಳ್ಮಣ್, ನಾರಾವಿ, ಹೆಬ್ರಿಯಲ್ಲಿ ಉದ್ಯೋಗವಕಾಶವಿದೆ.
ಮುರುಡೇಶ್ವರದಲ್ಲಿ ಇರುವ ಶೋರೂಂನಲ್ಲಿ ಕೂಡಾ ಉದ್ಯೋಗವಕಾಶವಿದ್ದು ಮಹಿಳೆಯರು ಅರ್ಜಿ ಸಲ್ಲಿಸಬಹುದು. ಇದರಲ್ಲಿ ಫೀಲ್ಡ್ ವರ್ಕ್ ಕೂಡಾ ಇರಲಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು udupi-hr@unitedtoyota.net ಇಮೇಲ್ ಗೆ ತಮ್ಮ ರೆಸ್ಯೂಮ್ ಅನ್ನು ಕಳುಹಿಸಿ. ಹೆಚ್ಚಿನ ಮಾಹಿತಿಗೆ 7259545819 ಅಥವಾ 9900065563 ಈ ನಂಬರನ್ನು ಸಂಪರ್ಕಿಸಿ.


