ಮೇಷ: ನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು. ಕೋಪ ನಿಮ್ಮನ್ನು ಸುಡುವ ಮೊದಲು ನೀವೇ ಸುಟ್ಟುಬಿಡಿ. ಹಣವನ್ನು ಸಂಗ್ರಹಿಸುವ ಬಗ್ಗೆ ಆಲೋಚಿಸಿ.
ವೃಷಭ: ಮಾನಸಿಕವಾಗಿ ಮತ್ತು ದೈಹಿಕವಾಗಿ ಸ್ವಲ್ಪ ಸಮಯ ಸುಸ್ತು ಅನುಭವಿಸುತ್ತೀರಿ. ಹಣ ಗಳಿಸುತ್ತೀರಿ. ತಾಳ್ಮೆಯ ಮೂಲಕ ಗುರಿ ಸಾಧಿಸುತ್ತೀರಿ.
ಮಿಥುನ: ಸ್ನೇಹಿತರೊಂದಿಗೆ ಇಂದು ಹೊರಗೆ ಹೋಗಿ. ವ್ಯಾಮೋಹ ಎದೆಗುದಿ ತರುತ್ತದೆ. ಸಂಗಾತಿಯ ಒರಟು ವರ್ತನೆ ನಿಮ್ಮ ಮೇಲೆ ಒತ್ತಡ ಹಾಕಬಹುದು.
ಕರ್ಕಾಟಕ: ಸ್ನೇಹಿತರ ಸಹಾಯದಿಂದ ಹಣಕಾಸು ಸಮಸ್ಯೆ ನಿವಾರಣೆಯಾಗುತ್ತದೆ. ಸಂತೋಷವನ್ನು ಆನಂದಿಸಲು ಉತ್ತಮ ಸಮಯ. ಇತರ ಚಟುವಟಿಕೆಗಳು ದಿನವಿಡೀ ಬಿಡುವಿಲ್ಲದಂತೆ ಮಾಡುತ್ತದೆ.
ಸಿಂಹ: ಆರೋಗ್ಯ ಪರಿಪೂರ್ಣವಾಗಿರುತ್ತದೆ. ಇಂದು ಬಯಸದ ರೀತಿಯಲ್ಲಿ ನಡೆಯದ ದಿನ. ಸಂಗಾತಿಯ ಜೊತೆ ರಾಜಿ ಮಾಡಿಕೊಳ್ಳುವುದು ಕಷ್ಟ.
ಕನ್ಯಾ: ಹಣದ ಚಲನೆ ದಿನವಿಡೀ ಮುಂದುವರೆಯುತ್ತದೆ. ಜೀವನದಲ್ಲಿ ಅನೇಕ ಜನರಿಗಿಂತ ಹಿಂದಿರುತ್ತೀರಿ. ಉಚಿತ ಸಮಯದ ಸರಿಯಾದ ಬಳಕೆ ಕಲಿಯಲೇಬೇಕು.
ತುಲಾ: ತಂತ್ರ ಅಳವಡಿಸಿದ್ದಲ್ಲಿ ಹೆಚ್ಚು ಹಣ ಪಡೆಯುತ್ತೀರಿ. ಪತ್ನಿಯ ವಿಚಿತ್ರ ನಡವಳಿಕೆ ನಿಮ್ಮ ಮನಸ್ಸಿಗೆ ಅಸಮಾಧಾನ ತರಬಹುದು.
ವೃಶ್ಚಿಕ: ನಿಮಗಾಗಿ ಹಣ ಉಳಿಸುತ್ತೀರಿ. ಕೆಲವರಿಗೆ ಮದುವೆಯಾಗುವ ಸಾಧ್ಯತೆ. ಏಕಾಂತ ಮನಸ್ಸಿಗೆ ಶಾಂತಿ ನೀಡುತ್ತದೆ.
ಧನಸ್ಸು: ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡಲು ಕೆಂಪು ವೈನ್ ತೆಗೆದುಕೊಳ್ಳಿ. ಪ್ರೀತಿ ದೇವರ ಪೂಜೆಗೆ ಪರ್ಯಾಯವಾಗಿದೆ.
ಮಕರ: ಇಂದು ಆರೋಗ್ಯಪೂರ್ಣವಾಗಿರುತ್ತದೆ. ನಿಮ್ಮ ಗಮನ ಬೇರೆಡೆಗೆ ಸೆಳೆಯದಿರಲಿ. ಕೆಟ್ಟ ಸಮಯ ಇನ್ನೂ ಹೆಚ್ಚನ್ನು ನೀಡುತ್ತದೆ.
ಕುಂಭ: ಗಡಿಬಿಡಿಯ ನಿರ್ಧಾರ ಕೈಗೊಳ್ಳಬೇಡಿ. ಪ್ರೀತಿಪಾತ್ರರೊಡನೆ ಖುಷಿ ಹಂಚಿಕೊಳ್ಳುವ ಸಾಧ್ಯತೆ. ನಿಮ್ಮ ಸಂಗಾತಿ ನಿಜವಾಗಿಯೂ ಒಬ್ಬ ದೇವತೆ.
ಮೀನ: ಹಣದ ಲಾಭ ನಿರೀಕ್ಷೆಯಂತಿರುವುದಿಲ್ಲ. ಕುಟುಂಬಕ್ಕೆ ಸೂಕ್ತ ಸಮಯ ನೀಡಿ. ದೂರು ನಿಉಡಲು ಯಾವುದೇ ಅವಕಾಶ ನೀಡಬೇಡಿ.


