ಮೇಷ: ಒಳ್ಳೆಯ ಹಣ ಮಾಡುತ್ತೀರಿ. ಸಂಜೆ ಸ್ನೇಹಿತರೊಡನೆ ಹೋಗಿ. ಕೆಲವು ಆರೋಗ್ಯ ಸಮಸ್ಯೆ ಎದುರಿಸಬಹುದು.
ವೃಷಭ: ಜೀವನದಲ್ಲಿ ಒತ್ತಡದ ಮನೋಭಾವವನ್ನು ತಪ್ಪಿಸಿ. ಸಂಗಾತಿ ನಿಮ್ಮ ಖ್ಯಾತಿಯ ಮೇಲೆ ಪರಿಣಾಮ ತರಬಹುದು. ಸುಭದ್ರ ಆರ್ಥಿಕ ಯೋಜನೆಗಳಲ್ಲಿ ಹೂಡಿಕೆ ಮಾಡಿ.
ಮಿಥುನ: ಪ್ರೀತಿಯಲ್ಲಿ ಬೀಳುವ ಸ್ವಭಾವವನ್ನು ಸುಧಾರಿಸಿ. ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸಮಯ ಕಳೆಯಬೇಡಿ. ಆರೋಗ್ಯ ದೃಷ್ಟಿಯಿಂದಲೂ ಒಳ್ಳೆಯದಲ್ಲ.
ಕರ್ಕಾಟಕ: ಸ್ನೇಹಿತರೊಬ್ಬರು ದೊಡ್ಡ ಸಾಲವನ್ನು ಕೇಳಬಹುದು. ಪೋಷಕರ ಶಾಂತಿ ಹಾಳು ಮಾಡಬಹುದು. ಪ್ರೀತಿಪಾತ್ರರು ಬದ್ಧತೆಯನ್ನು ಅಪೇಕ್ಷಿಸುತ್ತಾರೆ.
ಸಿಂಹ: ಹೊರಾಂಗಣ ಕ್ರೀಡೆ ನಿಮ್ಮನ್ನು ಸೆಳೆಯುತ್ತದೆ. ಬೆದರಿಕೆಯ ಬೇಡಿಕೆಗಳಿಗೆ ಸಮ್ಮತಿಸಬೇಡಿ. ಆರೋಗ್ಯ ಪರಿಪೂರ್ಣವಾಗಿರುತ್ತದೆ.
ಕನ್ಯಾ: ಪಾವತಿಗಳು ತಕ್ಷಣದ ವೆಚ್ಚಗಳನ್ನು ನೋಡಿಕೊಳ್ಳುತ್ತದೆ. ನಿಮಗಾಗಿ ಸಮಯವನ್ನು ತೆಗೆದುಕೊಳ್ಳಿ. ಸಾಮರ್ಥ್ಯಗಳ ಬಗ್ಗೆ ಗಮನ ಹರಿಸಿ.
ತುಲಾ: ಹೂಡಿಕೆಯಿಂದ ಪ್ರಯೋಜನ ಪಡೆಯುವ ಸಾಧ್ಯತೆ. ಇತರರಿಗೆ ಸಮಯ ನೀಡಲು ಒಳ್ಳೆಯ ದಿನ. ತಾಜಾತನವಾಗಿ ಅನುಭವಿಸುತ್ತೀರಿ.
ವೃಶ್ಚಿಕ: ನಿಮಗಾಗಿ ಹಣ ಉಳಿಸುತ್ತೀರಿ. ಕೆಲವರಿಗೆ ಮದುವೆಯಾಗುವ ಸಾಧ್ಯತೆ. ಏಕಾಂತ ಮನಸ್ಸಿಗೆ ಶಾಂತಿ ನೀಡುತ್ತದೆ.
ಧನಸ್ಸು: ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡಲು ಕೆಂಪು ವೈನ್ ತೆಗೆದುಕೊಳ್ಳಿ. ಪ್ರೀತಿ ದೇವರ ಪೂಜೆಗೆ ಪರ್ಯಾಯವಾಗಿದೆ.
ಮಕರ: ಮಾನಸಿಕ ಶಾಂತಿ ಪಡೆಯುವ ಸಂಪೂರ್ಣ ಸಾಧ್ಯತೆ. ಪ್ರಣಯದ ನಡತೆಗಳು ಫಲ ನೀಡುವುದಿಲ್ಲ. ಒಬ್ಬ ಸ್ನೇಹಿತನಾಗಿ ಸಹಾಯ ಮಾಡಿ.
ಕುಂಭ: ಆಶಾವಾದಿಗಳಾಗಿರಿ. ಜೀವನದ ಉಜ್ವಲ ಬದಿ ನೋಡಿ. ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಲಾಭದಾಯಕವಾಗಬಹುದು.
ಮೀನ: ನಿಮ್ಮ ಶೀಘ್ರ ಕಕ್ರಮ ಸುದೀರ್ಘ ಸಮಸ್ಯೆ ಪರಿಹರಿಸುತ್ತದೆ. ಆಹ್ಲಾದಕರ ವರ್ತನೆ ಜೀವನ ಬೆಳಗಿಸುತ್ತದೆ. ನಿಮ್ಮ ಹಾಸ್ಯ ಪ್ರಜ್ಞೆ ಮಹಾನ್ ಆಸ್ತಿಯಾಗಿದೆ.


