ಮಣಿಪಾಲ: ಶಿಕ್ಷಕ ವೃತ್ತಿ ಮಾಡಬೇಕು ಎಂಬುವುದು ನಿಮ್ಮ ಕನಸಾ…? ಹಾಗಾದ್ರೆ ಕನಸನ್ನು ಸಾಕಾರಗೊಳಿಸಲು ಇಲ್ಲಿದೆ ನೋಡಿ ಉತ್ತಮ ಅವಕಾಶ. ಸೂಕ್ತ ತರಬೇತಿ ಪಡೆದು ಶಿಕ್ಷಕರಾಗಬಹುದು ಮಣಿಪಾಲದ ಶ್ರೀ ಶಾರದಾ ತರಬೇತಿ ಸಂಸ್ಥೆಯಲ್ಲಿ ಶಿಕ್ಷಕ ವೃತ್ತಿಗೆ ಪೂರಕವಾದ ಉದ್ಯೋಗವಕಾಶವಿದೆ.
ಪಿಯುಸಿ ಪದವಿ ಮತ್ತು ಇನ್ನಿತರ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ತರಬೇತಿ ಸಂಸ್ಥೆಯಲ್ಲಿ ಅಬಾಕಸ್ ಟೀಚರ್ಸ್ ಟ್ರೈನಿಂಗ್ ಮತ್ತು ಫೋನಿಕ್ಸ್ ಟೀಚರ್ ಟ್ರೈನಿಂಗ್ ಕೂಡಾ ನೀಡಲಾಗುತ್ತದೆ.
ಮಾಂಟೆಸ್ಸರಿ ಅಥವಾ ನರ್ಸರಿ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಡಿಪ್ಲೋಮ ಪ್ರವೇಶ ಮುಕ್ತವಾಗಿರಲಿದೆ. ಹೆಚ್ಚಿನ ಮಾಹಿತಿಗೆ ಶ್ರೀ ಶಾರದಾ ಟೀಚರ್ಸ್ ಟ್ರೈನಿಂಗ್ ಇನ್ಸಿಟ್ಯೂಟ್, ಮೊದಲನೇ ಮಹಡಿ ಕ್ರಿಸ್ಟಲ್ ಬಿಜ್ ಹಬ್ ಡಿಸಿ ಆಫೀಸ್ ಎದುರು ಮಣಿಪಾಲ. ದೂರವಾಣಿ ಸಂಖ್ಯೆ- 9901722527


