ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ವಿನ್ಯಾಸದ ನೂತನ ಗೃಹೋತ್ಪನ್ನಗಳ ಮಳಿಗೆಯಾಗಿ ಕುಂದಾಪುರದಲ್ಲಿ ಶುಭಾರಂಭಗೊಳ್ಳುತ್ತಿದೆ `ಸಮೃದ್ಧಿ’ ಫರ್ನಿಚರ್ಸ್ ಮತ್ತು ಹೋಂ ಎಪ್ಲೆಯನ್ಸಸ್.
ಮನೆಗೆ ಬೇಕಾಗುವ ಡೈನಿಂಗ್ ಟೇಬಲ್ಸ್, ಕಡಿಮೆ ದರದಲ್ಲಿ ನವೀನ ವಿನ್ಯಾಸದ ರೆಫ್ರಿಜರೇಟರ್ ಗಳು, ಕೈಗೆಟಕುವ ಬೆಲೆಯಲ್ಲಿ ಟಿವಿ, ಸೋಫಾ ಸೆಟ್, ವಾಷಿಂಗ್ ಮೆಶೀನ್ ಗಳನ್ನು ಇಲ್ಲಿ ಖರೀದಿಸಬಹುದು.
ಶೀಘ್ರದಲ್ಲೇ ಶುಭಾರಂಭಗೊಳ್ಳಲಿರುವ ಈ ಮಳಿಗೆಯಲ್ಲಿ ಗ್ರಾಹಕರಿಗೆ ವಿನೂತನ ಯೋಜನೆಗಳನ್ನು ಪ್ರಸ್ತುತಪಡಿಸಲಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಡಿ ನಿಮ್ಮ ಸಣ್ಣ ಉಳಿತಾಯವನ್ನು ಸಮೃದ್ಧಿ ಫರ್ನಿಚರ್ ಮತ್ತು ಹೋಮ್ ಅಪ್ಲೈಯನ್ಸಸ್ ಶೋರೂಂನಲ್ಲಿ ಹೂಡಿಕೆ ಮಾಡಿ ಗೃಹೋಪಯೋಗಿ ಉಪಕರಣಗಳ ಖರೀದಿಗೆ ಮುಂಗಡವಾಗಿ ಪಾವತಿಸಿ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಈ ಯೋಜನೆಯು ಕೇವಲ ಹನ್ನೆರಡು ಕಂತಿನ ಪಾವತಿಯಾಗಿದ್ದು ಹನ್ನೆರಡು ತಿಂಗಳುಗಳ ಅದೃಷ್ಟದ ಡ್ರಾ ಆಗಿರುತ್ತದೆ. ಪ್ರತೀ ತಿಂಗಳು ಒಂದು ಸಾವಿರ ರೂಪಾಯಿಯಂತೆ ಹನ್ನೆರಡು ತಿಂಗಳು ಪಾವತಿಸಿ…
ನಿಮ್ಮ ಆಯ್ಕೆಯ ಗೃಹೋತ್ಪನ್ನಗಳನ್ನು ಪಡೆಯುವುದರ ಜೊತೆಗೆ ಸತತ ಹನ್ನೆರಡು ತಿಂಗಳುಗಳ ಕಾಲ ಅದೃಷ್ಟ ಡ್ರಾದಲ್ಲಿ ಪಾಲ್ಗೊಳ್ಳುವ ಸುವರ್ಣ ಅವಕಾಶ ನಿಮ್ಮದಾಗಿಸಿಕೊಳ್ಳಿ….
ಸಮೃದ್ಧಿ ಫರ್ನಿಚರ್ ಮಳಿಗೆಯ ಈ ಗೃಹಲಕ್ಷ್ಮಿ ಯೋಜನೆಗೆ ಸೇರಲು ಇಂದೇ ಶೋರೂಂಗೆ ಭೇಟಿ ನೀಡಿ. ವೈವಿಧ್ಯಮಯ ವಸ್ತುಗಳನ್ನು ಖರೀದಿಸಿ. ಹೆಚ್ಚಿನ ಮಾಹಿತಿಗೆ samruddhienterprises.kgmail.com ಈ ಇಮೇಲ್ ನ್ನು ಸಂಪರ್ಕಿಸಿ. ಅಥವಾ 7975030237 ಅಥವಾ 8123730237 ಈ ನಂಬರಿಗೆ ಕರೆ ಮಾಡಿ.
JOIN OUR WHATSAPP GROUP 👇
https://chat.whatsapp.com/Bu1er75A07KEiopUxPRdS5


