ಮಂಗಳೂರು ನಗರದ ಹತ್ತಿರದಲ್ಲೇ ಇರುವ ಖ್ಯಾತ ಎಂಜಿನಿಯರಿಂಗ್ ಕಂಪನಿಯಲ್ಲಿ ಉದ್ಯೋಗವಕಾಶವಿದ್ದು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗುತ್ತಿದೆ. ಈ ಕೆಳಕಂಡ ಹುದ್ದೆಗಳಿಗಾಗಿ ಭರ್ತಿ ಪ್ರಕ್ರಿಯೆ ನಡೆಯುತ್ತಿದೆ.
ಹಣಕಾಸು ಮೇಲ್ವಿಚಾರಣೆಯನ್ನು ನಿರ್ವಹಿಸಲು ಸಿ.ಎ ಪದವಿಯನ್ನು ಪೂರ್ಣಗೊಳಿಸಿರುವ ಮತ್ತು ಪ್ರಮಾಣಪತ್ರ ಹೊಂದಿರುವ ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಆಗಿ ಕನಿಷ್ಠ 10 ವರ್ಷಗಳ ಅನುಭವ ಹೊಂದಿರುವ ಆಡಿಟಿಂಗ್ ಕಂಪನಿ ಹಣಕಾಸು, ಎಲ್ಲಾ ಕಂಪನಿ ಹಣಕಾಸು ವಿಷಯಗಳನ್ನು ನಿರ್ವಹಿಸಿದ ಚಾತುರ್ಯತೆಯುಳ್ಳ 40 ರಿಂದ 50 ವರ್ಷ ವಯಸ್ಸಿನ ಅಭ್ಯರ್ಥಿ ಬೇಕಾಗಿದ್ದಾರೆ. ಉತ್ತಮ ವೇತನದ ಪ್ಯಾಕೇಜ್ ನೀಡಲಾಗುವುದು.
ಅಲ್ಲದೆ 2 ಸೇಲ್ಸ್ ಮತ್ತು ಮಾರ್ಕೆಟಿಂಗ್ ಎಂಜಿನಿಯರ್ ಪದವೀಧರರು ಬೇಕಾಗಿದ್ದು ಅಭ್ಯರ್ಥಿಗಳು ಮೆಕ್ಯಾನಿಕಲ್/ ಎಲೆಕ್ಟ್ರಿಕಲ್ ಪದವಿಯನ್ನು ಮುಗಿಸಿ 2 ರಿಂದ 3 ವರ್ಷಗಳ ಅನುಭವ ಹೊಂದಿರುವವರಾಗಿರಬೇಕು. ಅವರಿಗೆ 15 ರಿಂದ 20000 ರೂ. ವೇತನ ನೀಡಲಾಗುತ್ತದೆ.
3 ವಿಮಾ ಏಜೆಂಟ್ ನಿವೃತ್ತ ಅಭ್ಯರ್ಥಿಗಳ ಅವಶ್ಯಕತೆಯಿದ್ದು ಎಂಎನ್ ಸಿ ಕಂಪನಿಗೆ ಮನೆಯಲ್ಲೇ ಕೂತು ಕೆಲಸ ಮಾಡಬಹುದು. ವಿವಿಧ ಹೂಡಿಕೆ ಯೋಜನೆಗಳಿಗೆ ಕಮಿಷನ್ ಆಧಾರದ ಮೇಲೆ ಪಾವತಿ ಮಾಡಲಾಗುತ್ತದೆ. ಎಂಎನ್ಸಿ ವಿಮಾ ಕಂಪನಿಗೆ ಸಿದ್ಧರಿರುವ 4 ಹೂಡಿಕೆದಾರರು ಪ್ರತಿ ಹೂಡಿಕೆಗೆ 20000 ಬೋನಸ್ ಮೊತ್ತವನ್ನು ಸುಮಾರು 15 ವರ್ಷಗಳವರೆಗೆ ನೀಡುತ್ತಾರೆ. ಇನ್ಶೂರೆನ್ಸ್ ಏಜೆನ್ಸಿಗಳಿಗೂ ಉತ್ತಮ ಸಂಬಳ ನೀಡಲಾಗುತ್ತದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಮತ್ತು ತಮ್ಮ ರೆಸ್ಯೂಮ್ ನ್ನು 7204749674 ಈ ನಂಬರಿಗೆ ಕಳುಹಿಸಿ. ಅಥವಾ ಸಂಪರ್ಕಿಸಿ. ಅಥವಾ 7204774061 ಗೆ ಕರೆ ಮಾಡಿ.


