ಮೇಷ: ಕುಟುಂಬ ಮತ್ತು ಸ್ನೇಹಿತರೊಂದಿಗೆ ಆಹ್ಲಾದಕರ ಸಮಯ ಕಳೆಯುತ್ತೀರಿ. ಇಂದು ಹಳೆಯ ಸ್ನೇಹಿತನನ್ನು ಭೇಟಿಯಾಗುತ್ತೀರಿ. ಬಲವಂತವಾಗಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ.
ವೃಷಭ: ಹೃದಯ ರೋಗಿಗಳು ಕಾಫಿ ಬಿಡಬೇಕು. ಕಾರ್ಯಗಳಿಗೆ ಉತ್ತಮ ದಿನ. ಪ್ರೇಮದ ಉತ್ಕಟತೆಯನ್ನು ಹೊಂದಿರುತ್ತೀರಿ.
ಮಿಥುನ: ಮನಸ್ಸು ಒಳ್ಳೆಯ ವಿಷಯಗಳನ್ನು ಗ್ರಹಿಸುತ್ತದೆ. ಸಂಗಾತಿಯ ಜೊತೆ ಭಾವಪರವಶತೆಯನ್ನು ಹೊಂದುತ್ತೀರಿ. ಯಾವುದಾದರೂ ಉತ್ತಮ ಪುಸ್ತಕ ಓದುತ್ತೀರಿ.
ಕರ್ಕಾಟಕ: ಆರೋಗ್ಯ ಸಂಬಂಧಿತ ಸಮಸ್ಯೆ ಅಸ್ವಸ್ಥತೆ ತರಬಹುದು. ಬಹಳ ಸಮಯದ ನಂತರ ದೀರ್ಘ ನಿದ್ರೆ ಮಾಡುತ್ತೀರಿ. ಶಾಂತ ಮತ್ತು ಉಲ್ಲಾಸ ಅನುಭವಿಸುತ್ತೀರಿ.
ಸಿಂಹ: ನಿಮ್ಮ ವ್ಯಕ್ತಿತ್ವ ಸುಗಂಧದಂತೆ ಕೆಲಸ ಮಾಡುತ್ತದೆ. ಇಂದು ಸಾಕಷ್ಟು ಉಚಿತ ಸಮಯ ಪಡೆಯುತ್ತೀರಿ. ಒಂದು ಕೆಲಸ ಪೂರ್ಣಗೊಳ್ಳುವವರೆಗೆ ಮತ್ತೊಂದಕ್ಕೆ ಕೈ ಹಾಕಬೇಡಿ.
ಕನ್ಯಾ: ಚೈತನ್ಯ ಪುನಃ ಸಂಪಾದಿಸಲು ವಿಶ್ರಾಂತಿ ತೆಗೆದುಕೊಳ್ಳಿ. ಮನೆಯಲ್ಲಿನ ಕೆಲವು ಬದಲಾವಣೆಗಳು ನಿಮ್ಮನ್ನು ಭಾವುಕರನ್ನಾಗಿಸಬಹುದು. ಸಾಕಷ್ಟು ಸಮಯ ಒಂಟಿಯಾಗಿ ಕಳೆಯುತ್ತೀರಿ.
ತುಲಾ: ನಿಮ್ಮ ಯಾವುದಾದರೂ ಆಸ್ತಿ ಕದಿಯಬಹುದು ಎಚ್ಚರ. ಮನೆ ಬದಲಾವಣೆ ಹೆಚ್ಚು ಶ್ರೇಯಸ್ಕರ. ಭೋಜನಕ್ಕಾಗಿ ಖರ್ಚು ಸ್ವಲ್ಪ ಹೆಚ್ಚಾಗಬಹುದು.
ವೃಶ್ಚಿಕ: ಆಶಾವಾದಿಗಳಾಗಿರಿ. ಎಲ್ಲರನ್ನೂ ನಿಮ್ಮ ದೊಡ್ಡ ಪಾರ್ಟಿಗೆ ಕರೆಯಿರಿ. ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸಮಯ ಕಳೆಯುವುದು ಸರಿಯಲ್ಲ.
ಧನಸ್ಸು: ಹೆಚ್ಚು ಕ್ಯಾಲೋರಿ ಆಹಾರ ತಪ್ಪಿಸಿ. ವಿರುದ್ಧ ಲಿಂಗದ ಸದಸ್ಯರನ್ನು ಸೆಳೆಯುತ್ತೀರಿ. ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಇಂದು ಉತ್ತಮ ದಿನ.
ಮಕರ: ನೆರೆಹೊರೆಯವರು ಸಾಲ ಕೇಳಲು ಬರಬಹುದು. ಹಣದ ನಷ್ಟ ಸಾಧ್ಯತೆ. ಕಣ್ಣುಗಳು ಎಂದಿಗೂ ಸುಳ್ಳು ಹೇಳೋದಿಲ್ಲ.
ಕುಂಭ: ನಿಮ್ಮ ತಂತ್ರ ಅಳವಡಿಸಿ ಹೆಚ್ಚು ಹಣ ಸಂಪಾದಿಸುತ್ತೀರಿ. ಹೃದಯಕ್ಕೆ ಪ್ರಿಯವಾಗುವ ಯಾರನ್ನಾದರೂ ಸಂಧಿಸುವ ಅವಕಾಶ. ಉಚಿತ ಸಮಯದಲ್ಲಿ ಹಳೆಯ ಸ್ನೇಹಿತರನ್ನು ಭೇಟಿಯಾಗುತ್ತೀರಿ.
ಮೀನ: ಆಸ್ತಿಯ ಉತ್ತರಾಧಿಕಾರ ತಪ್ಪುತ್ತದೆ ಧೃತಿಗೆಡಬೇಡಿ. ಪ್ರೀತಿಯನ್ನು ಅಮೂಲ್ಯ ವಸ್ತುವಿನಂತೆ ಹೊಸತನದಿಂದಿಡಿ. ಆತ್ಮವಿಶ್ವಾಸ ದುರ್ಬಲವಾಗಿರಬಹುದು.


