ಮೇಷ: ಬಹುಕಾಲದ ಜೀವನದ ಒತ್ತಡಗಳಿಂದ ಶಮನ ಹೊಂದುತ್ತೀರಿ. ಹೊಸ ವಿಷಯಗಳನ್ನು ಕಲಿಯುವ ನಿಮ್ಮ ಯೋಗ್ಯತೆ ಗಮನಾರ್ಹವಾಗಿದೆ. ಜೀವನಶೈಲಿ ಬದಲಾಯಿಸಲು ಉತ್ತಮ ದಿನ.
ವೃಷಭ: ಜನರನ್ನು ನಿಮ್ಮಿಷ್ಟದಂತೆ ನಡೆದುಕೊಳ್ಳಲು ಒತ್ತಾಯಿಸಬೇಡಿ. ಪ್ರೇಮ ವೈಫಲ್ಯ ನಿದ್ರಿಸಲು ಬಿಡುವುದಿಲ್ಲ. ಕೌಶಲ್ಯಗಳನ್ನು ತೋರಿಸಲು ಅವಕಾಶಗಳಿವೆ.
ಮಿಥುನ: ಉತ್ತಮ ಅಭಿಪ್ರಾಯ ಬರಲು ಕೆಲಸಗಳನ್ನು ಮಾಡಲು ಅದ್ಭುತ ದಿನ. ಬಾಕಿಯಿರುವ ಯೋಜನೆಗಳು ಅಂತಿಮ ರೂಪ ಪಡೆಯುತ್ತದೆ. ನಿಮಗೆ ಮತ್ತು ನಿಮ್ಮ ಸಂಗಾತಿಗೆ ಅದ್ಭುತ ಸುದ್ದಿ ಸಿಗುತ್ತದೆ.
ಕರ್ಕಾಟಕ: ಹತಾಶೆಯ ಭಾವನೆ ಆವರಿಸಲು ಬಿಡಬೇಡಿ. ಸಾಕಷ್ಟು ಹಣದ ಲಾಭ ಪಡೆಯಬಹುದು. ನಿಮ್ಮನ್ನು ಸಂತೋಷಗೊಳಿಸಲು ಸಂಗಾತಿ ತುಂಬಾ ಪ್ರಯತ್ನಿಸುತ್ತಾರೆ.
ಸಿಂಹ: ಸಕಾರಾತ್ಮಕವಾಗಿ ಆಲೋಚಿಸಿ. ಸಂಶಯಾಸ್ಪದ ಹಣಕಾಸು ಯೋಜನೆಗಳಲ್ಲಿ ಹೂಡಿಕೆ ಮಾಡಬೇಡಿ. ಸಹೋದ್ಯೋಗಿಗಳನ್ನು ನಿರ್ವಹಿಸುವಾಗ ಜಾಣತನದ ಅಗತ್ಯವಿದೆ.
ಕನ್ಯಾ: ಅತಿಯಾಗಿ ತಿನ್ನುವುದನ್ನು ತಪ್ಪಿಸಿ. ಆರ್ಥಿಕ ಪರಿಸ್ಥಿತಿ ಸ್ವಲ್ಪ ಹದಗೆಡಬಹುದು. ಪ್ರಿಯತಮೆಯ ಪ್ರೀತಿಯನ್ನು ಅನುಭವಿಸುತ್ತೀರಿ.
ತುಲಾ: ನಿಮ್ಮ ಮೇಲೆ ಬಹಳಷ್ಟು ಅವಲಂಬಿಸಿರುತ್ತದೆ. ಕುಟುಂಬದ ಸದಸ್ಯರ ಅಗತ್ಯಗಳಿಗೆ ಆದ್ಯತೆ ನೀಡಿ. ಸಂಗಾತಿಯ ಜೊತೆಗೆ ಅತ್ಯುತ್ತಮ ದಿನ.
ವೃಶ್ಚಿಕ: ತುಂಬಾ ಚಿಂತೆ ಮಾನಸಿಕ ಮಾನಸಿಕ ಶಾಂತಿಗೆ ಭಂಗ ತರಬಹುದು. ಹಣವನ್ನು ಇನ್ನೊಬ್ಬರಿಗೆ ನೀಡಲು ಇಷ್ಟಪಡುವುದಿಲ್ಲ. ಶ್ರಮ ಮತ್ತು ತಾಳ್ಮೆಯ ಮೂಲಕ ಗುರಿ ತಲುಪುತ್ತೀರಿ.
ಧನಸ್ಸು: ಅಂಚೆಯ ಮೂಲಕ ಬಂದ ಪತ್ರ ಇಡೀ ಕುಟುಂಬಕ್ಕೆ ಸಂತೋಷ ನೀಡುತ್ತದೆ. ನಿಮ್ಮ ಸಂಗಾತಿ ಪೂರ್ಣ ಪ್ರೀತಿಯನ್ನು ನೋಡುತ್ತಾರೆ. ನಿಮಗಾಗಿ ಸಮಯವನ್ನು ತೆಗೆದುಕೊಳ್ಳಿ.
ಮಕರ: ಆರೋಗ್ಯದ ಬಗ್ಗೆ ಎಚ್ಚರ ವಹಿಸಿ. ಕುಟುಂಬದ ಸದಸ್ಯರಿಗೆ ನೋವು ಮಾಡುವ ನಿಮ್ಮ ಕೋಪವನ್ನು ನಿಯಂತ್ರಿಸಿ. ಈ ದಿನ ವೈವಾಹಿಕ ಜೀವನ ವಿಶೇಷವಾಗಿರುತ್ತದೆ.
ಕುಂಭ: ಸಂತೋಷದ ದದಿನಕ್ಕಾಗಿ ಮಾನಸಿಕ ಒತ್ತಡವನ್ನು ತಪ್ಪಿಸಿ. ಮನೆಯ ಸಮಸ್ಯೆಗಳಿಗೆ ತಕ್ಷಣ ಗಮನ ನೀಡುವ ಅಗತ್ಯವಿದೆ. ಅನಿರೀಕ್ಷಿತ ಪ್ರಣಯ ಭಾವ ಕಾಡುತ್ತದೆ.
ಮೀನ: ಉತ್ತಮ ಸಮಯ ತುಂಬಾ ಕಾಲ ಇರುವುದಿಲ್ಲ. ಹಣ ಹೂಡಿಕೆ ವಿಷಯ ಬಂದಾಗ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ವೈಯಕ್ತಿಕ ರಂಗದಲ್ಲಿ ಮುಖ್ಯ ಬೆಳವಣಿಗೆ ಮನೆಯವರಿಗೆ ಸಂತೋಷ ತರುತ್ತದೆ.


