ಮೇಷ: ನಿಮ್ಮ ಶೀಘ್ರ ಕ್ರಮ ನಿಮ್ಮನ್ನು ಪ್ರೇರೇಪಿಸುತ್ತದೆ. ಸಮಯದ ಜೊತೆ ನಿಮ್ಮ ಆಲೋಚನೆಗಳನ್ನು ಬದಲಾಯಿಸಿಕೊಳ್ಳಿ. ಪ್ರೇಮ ಪ್ರಕರಣದ ಬಗ್ಗೆ ಜೋರಾಗಿ ಹೇಳಿಕೊಳ್ಳಬೇಡಿ.
ವೃಷಭ: ನಿಮಗೆ ಒಳ್ಳೆಯದೇನು ಎಂಬುವುದು ನಿಮಗೆ ಮಾತ್ರ ಗೊತ್ತು. ಹೆಚ್ಚುವರಿ ಹಣವನ್ನು ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡುತ್ತೀರಿ. ಧೈರ್ಯಶಾಲಿಗಳಾಗಿರಿ.
ಮಿಥುನ: ಸೋಮಾರಿಯಾಗಿ ಕುಳಿತುಕೊಳ್ಳುವ ಅಭ್ಯಾಸ ಮಾನಸಿಕ ಶಾಂತಿ ಕೆಡಿಸಬಹುದು. ನಿಮ್ಮ ಕೋಪವನ್ನು ನಿಯಂತ್ರಿಸಿ. ಕುಟುಂಬದ ಸದಸ್ಯರ ಮನ ನೋಯಿಸುವುದನ್ನು ನಿಯಂತ್ರಿಸಿ.
ಕರ್ಕಾಟಕ: ತುಂಬಾ ಚಿಂತೆ ಆರೋಗ್ಯವನ್ನು ಹಾಳು ಮಾಡಬಹುದು. ಪ್ರೇಮ ಜೀವನ ರೋಮಾಂಚಕವಾಗಿರುತ್ತದೆ. ಚಲನಚಿತ್ರ ನೋಡಿ ಅಮೂಲ್ಯ ಸಮಯ ವ್ಯರ್ಥ ಮಾಡಬಹುದು.
ಸಿಂಹ: ನೆರೆಹೊರೆಯವರು ನಿಮ್ಮಲ್ಲಿ ಸಾಲ ಕೇಳಲು ಬರಬಹುದು. ಹಣದ ನಷ್ಟವಾಗುವ ಸಾಧ್ಯತೆ ಇದೆ. ಪ್ರೀತಿಪಾತ್ರರು ಶಾಪಿಂಗ್ ಹೋದರೆ ನಿಮಗಾಗಿ ಉಡುಗೊರೆ ತೆಗೆದುಕೊಳ್ಳುತ್ತಾರೆ.
ಕನ್ಯಾ: ಹಣವನ್ನು ಹೂಡುವ ಪ್ರಶ್ನೆ ಬಂದಾಗ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಸಣ್ಣ ವಿಷಯಗಳಿಗೂ ಸಂಗಾತಿಯನ್ನು ಟೀಕಿಸುವುದನ್ನು ತಪ್ಪಿಸಿ.
ತುಲಾ: ಕುಟುಂಬದ ಸದಸ್ಯರೊಂದಿಗೆ ಶಾಂತ ದಿನವನ್ನು ಆನಂದಿಸಿ. ಮನಸ್ಸಿನಲ್ಲಿ ಚಿಂತೆ ಬೇರೂರಲು ಅವಕಾಶ ನೀಡಬೇಡಿ. ಶಾಪಿಂಗ್ ಹೋಗುತ್ತಿದ್ದಲ್ಲಿ ದುಂದುವೆಚ್ಚ ತಪ್ಪಿಸಿ.
ವೃಶ್ಚಿಕ: ಸಂತಸದ ಪ್ರಯಾಣ ಆರಾಮ ತರುತ್ತದೆ. ಕಳೆದ ಸಂತೋಷದ ನೆನಪುಗಳು ನಿಮ್ಮನ್ನು ವ್ಯಸ್ತವಾಗಿ ಬಿಡುತ್ತದೆ. ಜೀವನ ಸಂಗಾತಿ ಹೆಚ್ಚುವರಿ ಸಮಯ ನೀಡುತ್ತಾರೆ.
ಧನಸ್ಸು: ಜೀವನವನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಸ್ನೇಹಿತರು ಮತ್ತು ಅಪರಿಚಿತರ ಇಬ್ಬರ ಬಗ್ಗೆಯೂ ಎಚ್ಚರಿಕೆಯಿಂದಿರಿ. ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ.
ಮಕರ: ಸ್ನೇಹ ಆಳವಾದ ಹಾಗೆ ಪ್ರಣಯ ನಿಮ್ಮೆಡೆ ಬರುತ್ತದೆ. ನಿಮ್ಮ ಅಪೂರ್ಣ ಕೆಲಸಗಳನ್ನು ಪರಿಹರಿಸಿ. ನೀವು ಮುಂಬರುವ ನಾಳೆಯಲ್ಲಿ ವಿಶ್ರಾಂತಿ ಪಡೆಯಬಹುದು.
ಕುಂಭ: ತುಂಬಾ ಚಿಂತೆ ಮಾನಸಿಕ ಶಾಂತಿಗೆ ಭಂಗ ತರಬಹುದು. ನೆರೆಹೊರೆಯವರು ನಿಮ್ಮ ಬಳಿ ಸಾಲ ಕೇಳಲು ಬರಬಹುದು. ಹಣದ ನಷ್ಟವಾಗುವ ಸಾಧ್ಯತೆ ಇದೆ.
ಮೀನ: ಕೆಲವು ಅನಿವಾರ್ಯ ಸಂದರ್ಭಗಳು ಅಹಿತಕರವೆನಿಸಬಹುದು. ಮಕ್ಕಳ ಸಂಗದಲ್ಲಿ ಬಿಡುವಿನ ಸಮಯ ಕಳೆಯಲು ಪ್ರಯತ್ನಿಸಿ. ಸಂಗಾತಿಯ ಆರೋಗ್ಯದ ಕಾರಣ ಒತ್ತಡಗೊಳಗಾಗುತ್ತೀರಿ.


