ಮೇಷ: ಆರೋಗ್ಯ ಸುಧಾರಿಸಲು ಉತ್ತಮ ದಿನ. ಇಂದು ಹೆಚ್ಚುವರಿ ಚೈತನ್ಯ ಪಡೆಯುತ್ತೀರಿ. ನಿಮ್ಮ ನಡೆಯಲ್ಲಿ ಪ್ರಾಮಾಣಿಕವಾಗಿರಿ.
ವೃಷಭ: ನಿಮ್ಮನ್ನು ಪ್ರೇರೇಪಿಸುವ ಭಾವನೆಗಳನ್ನು ಗುರುತಿಸಿ. ಹಣವನ್ನು ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡಬೇಕು. ಕಾರಣವಿಲ್ಲದ ವಿವಾದಗಳಲ್ಲಿ ಬೀಳಬೇಡಿ.
ಮಿಥುನ: ಮಕ್ಕಳೊಂದಿಗೆ ಆಟವಾಡುವುದು ಉತ್ತಮ ಚಿಕಿತ್ಸೆ. ಹಣದ ಪ್ರಯೋಜನವಾಗುವ ಸಾಧ್ಯತೆ ಇದೆ. ಪ್ರೀತಿಯಲ್ಲಿ ಬೀಳುವ ಸ್ವಭಾವವನ್ನು ಬದಲಾಯಿಸಿ.
ಕರ್ಕಾಟಕ: ಬಿಕ್ಕಟ್ಟಿನ ಸಮಯದಲ್ಲಿ ತಾಳ್ಮೆ ಕಳೆದುಕೊಳ್ಳಬೇಡಿ. ಪ್ರೀತಿಪಾತ್ರರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಿ. ಸಾಕಷ್ಟು ಸಮಯ ಹಾಳಾಗಬಹುದು.
ಸಿಂಹ: ತುಂಬಾ ಚಿಂತೆ ಮತ್ತು ಒತ್ತಡ ಆರೋಗ್ಯವನ್ನು ನಾಶ ಮಾಡಬಹುದು. ತ್ವರಿತ ಹಣ ಪಡೆಯುವ ಬಯಕೆ ಹೊಂದಿರುತ್ತೀರಿ. ಒಳ್ಳೆಯ ಭಾಂಧವ್ಯ ಇಟ್ಟುಕೊಳ್ಳಲು ಪ್ರಯತ್ನಿಸಿ.
ಕನ್ಯಾ: ಸಂಜೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳಿ. ಆರ್ಥಿಕವಾಗಿ ಲಾಭದಾಯಕವಾಗಿರುತ್ತದೆ. ವಿಭಿನ್ನ ರೀತಿಯ ಪ್ರಣಯವನ್ನು ಅನುಭವಿಸುವ ಸಾಧ್ಯತೆ.
ತುಲಾ: ಆರ್ಥಿಕ ಲಾಭ ಪಡೆಯುವ ಸಾಧ್ಯತೆ. ಹೊಸ ಉದ್ಯಮಗಳು ಆಕರ್ಷಕವಾಗಿರುತ್ತದೆ. ಒಳ್ಳೆಯ ಆದಾಯದ ಭರವಸೆ ಮೂಡುತ್ತದೆ.
ವೃಶ್ಚಿಕ: ಕಿರಿಕಿರಿ ನಿಮ್ಮನ್ನು ಆವರಿಸಲು ಬಿಡಬೇಡಿ. ಕೌಟುಂಬಿಕ ಜವಾಬ್ದಾರಿಗಳು ಹೆಚ್ಚಾಗುತ್ತದೆ. ನಿಮ್ಮ ಪ್ರೇಮಿ ನಿಮ್ಮ ಮೇಲೆ ಕೋಪಗೊಳ್ಳಬಹುದು.
ಧನಸ್ಸು: ವಿರಾಮದ ಸಂತೋಷವನ್ನು ಅನುಭವಿಸಲಿದ್ದೀರಿ. ಹೊರ ಹೋಗಿ ಹೊಸ ಅವಕಾಶಗಳನ್ನು ಹುಡುಕಿ. ಸಂಗಾತಿಯ ಜೊತೆ ಸ್ವಲ್ಪ ಸಮಯ ಕಳೆಯುವುದು ಮುಖ್ಯ.
ಮಕರ: ಹೊರಾಂಗಣ ಚಟುವಟಿಕೆಗಳು ನಿಮಗೆ ಉಪಯುಕ್ತವಾಗುತ್ತದೆ. ನಿಮ್ಮ ಮಾನಸಿಕ ಬೆಳವಣಿಗೆಯನ್ನು ಸ್ವಲ್ಪ ವ್ಯಾಯಾಮದೊಂದಿಗೆ ದಿನ ಆರಂಭಿಸಿ. ಪ್ರೇಮಿಯ ಜೊತೆ ಹೊರ ಹೋದಾಗ ವರ್ತನೆಯಲ್ಲಿ ನೈಜತೆಯಿರಲಿ. ಖಿನ್ನರಾಗಿರಬೇಡಿ.
ಕುಂಭ: ನಿಮ್ಮನ್ನು ಶಾಂತವಾಗಿರಿಸುವ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ. ನಿಮ್ಮ ಅಪ್ಪ ಆರ್ಥಿಕವಾಗಿ ಸಹಾಯ ಮಾಡಬಹುದು. ಆಪ್ತ ಸ್ನೇಹಿತರೊಡನೆ ಮಾತನಾಡಿ.
ಮೀನ: ವೈಯಕ್ತಿಕ ಸಮಸ್ಯೆಗಳು ಮಾನಸಿಕ ಸಂತೋಷವನ್ನು ಹಾಳು ಮಾಡಬಹುದು. ವೃತ್ತಿಯಲ್ಲಿನ ನಿಮ್ಮ ಕೌಶಲ್ಯದ ಪರೀಕ್ಷೆ ನಡೆಯಲಿದೆ. ಸ್ವಲ್ಪ ಮಾನಸಿಕ ವ್ಯಾಯಾಮ ಮಾಡಿಕೊಳ್ಳಿ.


