ಉಡುಪಿಯ ಹೆಸರಾಂತ ಕನ್ಸ್ಟ್ರಕ್ಷನ್ ಮತ್ತು ಇಂಟಿರಿಯರ್ ಡಿಸೈನ್ ಕಂಪೆನಿಯಲ್ಲಿ ಉದ್ಯೋಗವಕಾಶವಿದ್ದು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಖಾಲಿ ಇರುವ ಅಕೌಂಟೆಂಟ್ ಹುದ್ದೆಗೆ ಪುರುಷ ಅಥವಾ ಮಹಿಳಾ ಅಭ್ಯರ್ಥಿಗಳು, ಅಕೌಂಟೆಂಟ್ ಅಸಿಸ್ಟೆಂಟ್ ಹುದ್ದೆಗೆ ಮಹಿಳಾ ಅಭ್ಯರ್ಥಿ (ಅನುಭವವಿಲ್ಲದ ಹೊಸಬರಿಗೂ ಆದ್ಯತೆ) ಸೈಟ್ ಸೂಪರ್ ವೈಸರ್ ಹುದ್ದೆಗೆ ಪುರುಷ ಅಭ್ಯರ್ಥಿ, ಟೆಲಿಕಾಲರ್, ಕಸ್ಟಮರ್ ರಿಲೇಶನ್ ಆಫೀಸರ್ ಹುದ್ದೆಗೆ ಮಹಿಳಾ ಅಭ್ಯರ್ಥಿ, ಕ್ಯಾಡ್ ಡಿಸೈನರ್ ಹುದ್ದೆಗೆ ಮಹಿಳಾ ಅಥವಾ ಪುರುಷ ಅಭ್ಯರ್ಥಿ ಬೇಕಾಗಿದ್ದಾರೆ.
ಅತ್ಯುತ್ತಮ ವೇತನದೊಂದಿಗೆ ಪಿಎಫ್, ಇಎಸ್ಐ ಸೌಲಭ್ಯವಿದ್ದು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತರು ಈ ಕೂಡಲೇ 9663312304 ಅಥವಾ 9071275778 ಈ ನಂಬರಿಗೆ ಸಂಪರ್ಕಿಸಿ.


