ಮೇಷ: ಸಂಗಾತಿ ಸ್ವಲ್ಪ ಕಡೆಗಣಿಸಿದಂತೆ ಕಾಣಬಹುದು. ಕೆಲಸದಲ್ಲಿ ಒತ್ತಡ ಅನುಭವಿಸುತ್ತೀರಿ. ಪ್ರೀತಿಸುವ ಜನರೊಂದಿಗಿರಿ. ಒಳ್ಳೆಯದು.
ವೃಷಭ: ಒಂಟಿಯಾಗಿರುವುದನ್ನು ಅನುಭವಿಸಿ. ಬೇಗ ಮಲಗಲು ಪ್ರಯತ್ನಿಸಿ. ಸ್ನೇಹವನ್ನು ಸ್ವಲ್ಪ ನಿರ್ಲಕ್ಷಿಸುತ್ತೀರಿ.
ಮಿಥುನ: ಸಂಗಾತಿಗಳಿಗೆ ಸುಂದರ ದಿನ. ಸ್ವಂತ ವ್ಯವಹಾರ ಹೊಂದಿದ್ದರೆ ಮಾರ್ಕೆಟಿಂಗ್ ನತ್ತ ಗಮನ ಹರಿಸಿ. ಕುಟುಂಬದ ಪರಿಸ್ಥಿತಿ ಒತ್ತಡ ನೀಡುತ್ತದೆ.
ಕರ್ಕಾಟಕ: ಸಂಗಾತಿಯೊಂದಿಗೆ ಹೆಚ್ಚು ಪ್ರಾಮಾಣಿಕವಾಗಿರಿ. ಸಹೋದ್ಯೋಗಿಗಳ ಜೊತೆ ಹೆಚ್ಚು ಬೆರೆಯಿರಿ. ಆಹಾರ ಉತ್ತಮ ರುಚಿ ನೀಡುತ್ತದೆ.
ಸಿಂಹ: ಹಣದಿಂದ ಲಾಭ ಪಡೆಯುತ್ತೀರಿ. ಪ್ರಿಯತಮೆ ನಿಮಗಾಗಿ ಪರಿತಪಿಸುತ್ತಾಳೆ.ನಿಮ್ಮ ವಸ್ತು ಕಳ್ಳತನವಾಗಬಹುದು.
ಕನ್ಯಾ: ವ್ಯಕ್ತಿತ್ವ ವೃದ್ಧಿಸುತ್ತದೆ. ಆಭರಣಗಳಲ್ಲಿ ಹೂಡಿಕೆ ಲಾಭ ತರುತ್ತದೆ. ಪ್ರತಿ ದಿನ ಪ್ರೀತಿಯಲ್ಲಿ ಬೀಳುವ ಸ್ವಭಾವ ಬದಲಿಸಿ.
ತುಲಾ: ಆರೋಗ್ಯ ದೃಷ್ಟಿಯಿಂದ ಉತ್ತಮವಾದ ದಿನ. ಸೃಜನಶೀಲ ಸಾಮರ್ಥ್ಯ ಮೆಚ್ಚುಗೆ ತರುತ್ತದೆ. ಅಮೂಲ್ಯ ಸಮಯ ಹಾಳು ಮಾಡಬಹುದು.
ವೃಶ್ಚಿಕ: ಹೂಡಿಕೆಗಳು ಮಾತ್ರ ಆದಾಯ ತರುತ್ತದೆ. ಹಣವನ್ನು ಹೂಡಿಕೆ ಮಾಡುವಾಗ ಎಚ್ಚರ. ಚಿಂತಿಸಬೇಡಿ. ಕಾಲ ಬದಲಾದಂತೆ ಎಲ್ಲವೂ ಬದಲಾಗುತ್ತದೆ.
ಧನಸ್ಸು: ಹೆಚ್ಚಿನ ಕ್ಯಾಲೋರಿ ಆಹಾರ ತಪ್ಪಿಸಿ. ಮೊಮ್ಮಕ್ಕಳು ಸಂತೋಷದ ಮೂಲವಾಗುತ್ತಾರೆ. ಹೃದಯ ಮನಸ್ಸನ್ನು ಆಳುತ್ತದೆ.
ಮಕರ: ವ್ಯಾಪಾರದಲ್ಲಿ ಉತ್ತಮ ಲಾಭ ಗಳಿಸುವ ಸಾಧ್ಯತೆ. ಪ್ರೀತಿ ಅಸಮ್ಮತಿಯನ್ನು ಆಮಂತ್ರಿಸಬಹುದು. ಸಂಗಾತಿ ತುಂಬಾ ಬ್ಯುಸಿಯಾಗಬಹುದು.
ಕುಂಭ: ನಗು ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನಕ್ಕುಬಿಡಿ. ಕುಟುಂಬದ ಪರಿಸ್ಥಿತಿ ಯೋಚಿಸುವ ಹಾಗೆ ಇರೋದಿಲ್ಲ. ನಿಮ್ಮ ಸಾಮರ್ಥ್ಯ ನಿಮಗೆ ಗೌರವ ತರುತ್ತದೆ.
ಮೀನ: ಖಿನ್ನತೆಯನ್ನು ಹೊಡೆದೋಡಿಸಿ. ಪ್ರೀತಿಪಾತ್ರರು ಯಾವುದಾದರೂ ವಿಚಾರದಲ್ಲಿ ಕೋಪಗೊಳ್ಳಬಹುದು. ಗ್ರಾಹಕರೊಂದಿಗೆ ಅದ್ಭುತ ದಿನ.


