ಮೇಷ: ತೊಂದರೆಗಳ ಬಗ್ಗೆ ಚಿಂತಿಸುವ ಸ್ವಭಾವ ನೈತಿಕತೆಯನ್ನು ದುರ್ಬಲಗೊಳಿಸಬಹುದು. ನೆರವು ಅಗತ್ಯವಿರುವ ಸ್ನೇಹಿತರನ್ನು ಭೇಟಿ ಮಾಡಿ. ಹಳೆಯ ನೆನಪುಗಳು ರಿಫ್ರೆಶ್ ಆಗುತ್ತದೆ.
ವೃಷಭ: ನಿಮ್ಮ ಜೀವನವನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಸ್ನೇಹಿತರ ಜೊತೆ ಕಾಲ ಕಳೆಯಲು ಸಮಯ ಸಿಗುತ್ತದೆ. ಸಮಯಕ್ಕಿಂತ ಹೆಚ್ಚು ಏನೂ ಇಲ್ಲ.
ಮಿಥುನ: ಆರಾಮವಾಗಿರುವ ಭಾವನೆ ಹೊಂದಿರುತ್ತೀರಿ. ಪ್ರೇಮ ಜೀವನ ಭರವಸೆ ತರುತ್ತದೆ. ಉದಾರಿಯಾಗದಿರಲು ಪ್ರಯತ್ನಿಸಿ.
ಕರ್ಕಾಟಕ: ಬಾಲ್ಯದ ನೆನಪುಗಳು ಆವರಿಸಿಕೊಳ್ಳುತ್ತದೆ. ಹಣ ನಿಮಗೆ ಅಗತ್ಯವಾಗಿದೆ. ಸಂಬಂಧಗಳನ್ನು ಹಾಳು ಮಾಡುವಷ್ಟು ಹಣದ ವಿಚಾರದಲ್ಲಿ ಗಂಭೀರವಾಗಬೇಡಿ.
ಸಿಂಹ: ವಿಶ್ರಾಂತಿ ಪಡೆಯಲು ಸಾಧ್ಯವಾಗುವ ದಿನ. ಡೇಟ್ ಗೆ ಹೋದಾಗ ವಿವಾದಾತ್ಮಕ ವಿಷಯ ಕೆದಕುವುದನ್ನು ತಪ್ಪಿಸಿ. ನಿಮ್ಮ ಗುರಿಗಳನ್ನು ಬೆನ್ನೆತ್ತಲು ಒಳ್ಳೆಯ ದಿನ.
ಕನ್ಯಾ: ಅಸಭ್ಯ ವರ್ತನೆ ಹೆಂಡತಿಯ ಮನಸ್ಸನ್ನು ಹಾಳು ಮಾಡುತ್ತದೆ. ಹಣದ ನಷ್ಟವಾಗಬಹುದು. ಜೀವನವನ್ನು ಇಂದು ಹತ್ತಿರದಿಂದ ತಿಳಿದುಕೊಳ್ಳುವಿರಿ.
ತುಲಾ: ಒಳ್ಳೆಯ ಆರೋಗ್ಯಕ್ಕಾಗಿ ದೀರ್ಘ ನಡಿಗೆಗೆ ಹೋಗಿ. ಮಕ್ಕಳ ಜೊತೆ ಅಮೂಲ್ಯ ಸಮಯ ಕಳೆಯಿರಿ. ವಸ್ತುಗಳ ಬಗ್ಗೆ ಗಮನ ವಹಿಸಿ.ಕಳ್ಳತನ ಆದೀತು.
ವೃಶ್ಚಿಕ: ಹಣವನ್ನು ಸಂಗ್ರಹಿಸುವ ಬಗ್ಗೆ ಆಲೋಚಿಸಿ. ದಣಿವು ಮತ್ತು ಗೊಂದಲದಲ್ಲಿರುತ್ತೀರಿ. ಹಿರಿಯರ ಮಾತುಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ.
ಧನಸ್ಸು: ದೀರ್ಘಕಾಲೀನ ಹೂಡಿಕೆಗಳನ್ನು ತಪ್ಪಿಸಿ. ಪ್ರೇಮದಲ್ಲಿ ಗುಲಾಮರಂತೆ ವರ್ತಿಸಬೇಡಿ. ಸಂಗಾತಿ ಜಗಳವಾಡಬಹುದು.
ಮಕರ: ಮಾನಸಿಕ ದೃಢತೆಗಾಗಿ ಯೋಗ ಮಾಡಿ. ಇತರರ ಗಮನ ಸೆಳೆಯಲು ಪರಿಪೂರ್ಣ ದಿನ. ಇಂದು ನೀವು ತೊಂದರೆಗೊಳಗಾಗಬಹುದು.
ಕುಂಭ: ವ್ಯಾಯಾಮದೊಂದಿಗೆ ದಿನ ಆರಂಭಿಸಿ. ಹಿರಿಯರು ಮಾರ್ಗದರ್ಶನ ನೀಡುತ್ತಾರೆ. ಮಕ್ಕಳು ಹೆಚ್ಚು ಪ್ರೀತಿ ತೋರಿಸುತ್ತಾರೆ.
ಮೀನ: ಕೋಪದ ಬಡಿದೆಬ್ಬಿಸುವಿಕೆ ಘರ್ಷಣೆಗೆ ಕಾರಣವಾಗಬಹುದು. ಕೋಪವನ್ನು ನಿಯಂತ್ರಿಸಿ. ಪ್ರೀತಿಪಾತ್ರರೊಡನೆ ಸಣ್ಣ ಪ್ರಯಾಣ ಕೈಗೊಳ್ಳಿ.


