ಕುಂದಾಪುರ: ಕುಂದಾಪುರದಲ್ಲಿರುವ ವೆಂಕಟೇಶ್ ಪ್ರಭು ಆ್ಯಂಡ್ ಎಸೋಸಿಯೆಟ್ಸ್ ನಲ್ಲಿ ಉದ್ಯೋಗವಕಾಶವಿದ್ದು 2 ಆಫೀಸರ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಯಲ್ಲಿ ಎರಡು ವರ್ಷ ಅನುಭವ ಹೊಂದಿರುವ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ ವೆಂಕಟೇಶ್ ಪ್ರಭು ಆ್ಯಂಡ್ ಅಸೋಸಿಯೇಟ್ಸ್, ಚಾರ್ಟೆಡ್ ಅಕೌಂಟೆಂಟ್ಸ್ ಮೂರನೇ ಮಹಡಿ, ಜನಪ್ರಿಯ ಕಾಂಪ್ಲೆಕ್ಸ್, ಬಸ್ರೂರು ಮುರ್ಕೈ ಕುಂದಾಪುರ ಇಲ್ಲಿಗೆ ಭೇಟಿ ನೀಡಬಹುದು.
ರೆಸ್ಯೂಮ್ ಕಳಿಸಲು ಅಥವಾ ಉದ್ಯೋಗ ಸಂಬಂಧಿತ ಮಾಹಿತಿ ಪಡೆಯಲು 9886741562 ಈ ನಂಬರನ್ನು ಸಂಪರ್ಕಿಸಿ.


