ಬೆಂಗಳೂರಿನ ಪ್ರತಿಷ್ಟಿತ MNC ಕಂಪೆನಿಯಲ್ಲಿ ಡಿಪ್ಲೋಮಾ ಆಗಿರುವ ಅಭ್ಯರ್ಥಿಗಳಿಗೊಂದು ಸುವರ್ಣಾವಕಾಶ. ನೀವು ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಅಥವಾ ಮೆಕಟ್ರಾನಿಕ್ಸ್ ನಲ್ಲಿ ಡಿಪ್ಲೊಮಾ ಮಾಡಿದ್ದರೆ ನಿಮಗೆ ನೇರ ಉದ್ಯೋಗ.
ಬೆಂಗಳೂರಿನ ಬೂದಿಗೆರೆ ಕ್ರಾಸ್ ನಲ್ಲಿರುವ ಪ್ರತಿಷ್ಟಿತ MNC ಕಂಪೆನಿಯಲ್ಲಿ ಡಿಪ್ಲೋಮಾ ಆಪರೇಟರ್, ಕಂಪೆನಿ ಟ್ರೈನಿ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ.
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಎರಡು ವರ್ಷಗಳ ಟ್ರೈನಿಂಗ್ ಜೊತೆಗೆ 23,000 ವೇತನ ನೀಡಲಾಗುವುದು. ಅಲ್ಲದೆ ಕಂಪೆನಿ ಸಾರಿಗೆ, ಕ್ಯಾಂಟೀನ್ ಸೌಲಭ್ಯ ನೀಡಲಾಗುವುದು.
ಆಸಕ್ತ ಅಭ್ಯರ್ಥಿಗಳು ತಕ್ಷಣ ಸಂಪರ್ಕಿಸಿ
8861971070, 9844905483

