ಬ್ರಹ್ಮಾವರ ಮತ್ತು ಉಡುಪಿಯ ಅತಿದೊಡ್ಡ ಐಟಿ ಸರ್ವಿಸ್ ಕಂಪೆನಿಯಲ್ಲಿ ವಿವಿಧ ಹುದ್ದೆಗಳು ಖಾಲಿಯಿದ್ದು, ಆಸಕ್ತರು ಸಂಪರ್ಕಿಸಬಹುದಾಗಿದೆ.
ವಿವರ
ಸಾಫ್ಟ್ವೇರ್ ಡೆವಲಪರ್, ಡಾಟಾ ಎಂಟ್ರಿ ಆಪರೇಟರ್, ಸೈಟ್ ಸೂಪರ್ ವೈಸರ್, ಅಕೌಂಟ್ಸ್ ಎಕ್ಸಿಕ್ಯೂಟಿವ್, ರಿಸೆಪ್ಶನಿಸ್ಟ್, ಎಲೆಕ್ಟ್ರಿಷಿಯನ್, ಸೆಕ್ಯೂರಿಟಿ ಗಾರ್ಡ್
ಅತ್ಯುತ್ತಮ ವೇತನದೊಂದಿಗೆ ಪಿ.ಎಫ್. ಇ.ಎಸ್.ಐ ಸೌಲಭ್ಯ ಕೂಡ ಲಭ್ಯವಿದ್ದು, ಆಸಕ್ತರು ಸಂಪರ್ಕಿಸಬಹುದಾಗಿದೆ.


