ಉಡುಪಿ: ಶ್ರೀ ಕೃಷ್ಣಪ್ರಸಾದ್ ಗ್ರೂಪ್ ನಲ್ಲಿ ವಿವಿಧ ಉದ್ಯೋಗಾವಕಾಶ ಲಭ್ಯವಿದ್ದು, ಆಸಕ್ತರು ಸಂಪರ್ಕಿಸಬಹುದಾಗಿದೆ.
ವಿವರ
ಸೀನಿಯರ್ ಅಕೌಂಟೆಂಟ್, ಅಕೌಂಟ್ ಅಸಿಸ್ಟೆಂಟ್, ಹೆಚ್.ಆರ್ ಎಕ್ಸಿಕ್ಯೂಟಿವ್, ಸೂಪರ್ವೈಸರ್, ಎಲೆಕ್ಟ್ರಿಷಿಯನ್ (ಐಟಿಐ), ಡ್ರೈವರ್ (ವಿಥ್ ಬ್ಯಾಡ್ಜ್)
ಆಸಕ್ತ ಅಭ್ಯರ್ಥಿಗಳು ರೆಸ್ಯೂಮ್ ಕಳುಹಿಸುವ ಮೂಲಕ ಸಂಪರ್ಕಿಸಬಹುದಾಗಿದೆ.


